Sonam Kapoor: ಕಪೂರ್ ಖಾಂದಾನ್‌ನ ಕ್ಯೂಟ್ ಬೇಬಿ ಸೋನಂ ಜೊತೆ ಸಹೋದರರ ಅಪರೂಪದ ಫೋಟೋಗಳು

ಬಾಲಿವುಡ್ನ ಪ್ರತಿಷ್ಠಿತ ಕಪೂರ್ ಫ್ಯಾಮಿಲಿಯ ಕುಡಿ ಸೋನಮ್ ಕಪೂರ್. ಸೋನಂಗೆ ಹಲವು ಅಣ್ಣಂದಿರು, ಹಲವು ತಮ್ಮಂದಿರು. ಸೋನಂ ಕಪೂರ್ ತನ್ನ ಒಡಹುಟ್ಟಿದವರಿಗೆ ಎಷ್ಟು ಹತ್ತಿರವಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಿರುವ ಸೋನಂ, ಅಪರೂಪದ ಫೋಟೋಸ್ ಶೇರ್ ಮಾಡಿದ್ದಾರೆ…

First published: