Sonam Kapoor: ವೈರಲ್ ಆಯ್ತು ಸೋನಮ್ ಕಪೂರ್ ಸೀಮಂತದ ಫೋಟೋ, ಹುಡುಗಿ ಬಟ್ಟೆಯಲ್ಲಿದ್ದ ಆ ವ್ಯಕ್ತಿ ಮೇಲೆ ಎಲ್ಲರ ಕಣ್ಣು!
Sonam Kapoor Baby Shower: ಲಂಡನ್ನಲ್ಲಿ ಸೋನಮ್ ಕಪೂರ್ ಅವರ ಸೀಮಂತದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದಕ್ಕೆ ಮುಖ್ಯ ಕಾರಣ ಈ ಫೋಟೋದಲ್ಲಿ ಪುರುಷನೊಬ್ಬ ಹುಡುಗಿಯ ಡ್ರೆಸ್ ಹಾಕಿಕೊಂಡಿರುವುದು. ಆ ವ್ಯಕ್ತಿ ಯಾರು ಎಂಬುದು ಇಲ್ಲಿದೆ.
ಬಾಲಿವುಡ್ ನಟಿ ಸೋನಮ್ ಕಪೂರ್ ಜೀವನದಲ್ಲಿ ಶೀಘ್ರದಲ್ಲೇ ಹೊಸ ಅತೀಥಿಯ ಆಗಮನವಾಗಲಿದೆ. ಸದ್ಯ ಆಕೆಗ 7 ತಿಂಗಳ ಗರ್ಭಿಣಿ. ಇತ್ತೀಚೆಗೆ ತಮ್ಮ ಬೇಬಿ ಬಂಪ್ ಫೋಟೋಗಳನ್ನು ನಿಯಮಿತವಾಗಿ ಹಂಚಿಕೊಂಡು ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿರುವ ಸೋನಮ್ ಸೀಮಂತ ಶಾಸ್ತ್ರವಾಗಿದೆ.
2/ 7
ಹೌದು, ಲಂಡನ್ನಲ್ಲಿ ನಡೆದ ಸೀಮಂತ ಶಾಸ್ರ್ತದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಈ ಫೋಟೋದಲ್ಲಿ ಪುರುಷನೊಬ್ಬ ಹುಡುಗಿಯ ಡ್ರೆಸ್ ಹಾಕಿಕೊಂಡಿರುವುದು.
3/ 7
ಹುಡುಗಿಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯ ಹೆಸರು ಲಿಯೋಕಲ್ಯಾಣ್. ಇಯಾನೋ ಗಾಯಕ. ಸೋನಮ್ ಸೀಮಂತದ ಕಾರ್ಯಕ್ರಮದಲ್ಲಿ ಗಾಯಕ ಲಿಯೋಕಲ್ಯಾಣ ಅವರು ತಮ್ಮ ಹಾಡು ಮತ್ತು ಡ್ರೆಸ್ಸಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.
4/ 7
ಸೋನಮ್ ಕಪೂರ್ ಈ ಗಾಯನಕ ಜೊತೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು ಜನರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಲಿಯೋಕಲ್ಯಾಣ್ ಒಬ್ಬ ಸಲಿಂಗಕಾಮಿ. ಅವರು ಗಾಯಕರಾಗಿ, ಗೀತರಚನೆಕಾರ ಮತ್ತು ಮಾಡೆಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಇದ್ದಾರೆ.
5/ 7
ಸೀಮಂತ ಸಮಾರಂಭದಲ್ಲಿ ಸೋನಮ್ ಕಪೂರ್ ಅವರ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರು ಮಾತ್ರ ಹಾಜರಿದ್ದರು. ಸೋನಮ್ ದಂಪತಿ ಹೆರಿಗೆಯಾದ ನಂತರ ಎಲ್ಲರನ್ನೂ ಕರೆದು ಗ್ರ್ಯಾಂಡ್ ಪಾರ್ಟಿ ನೀಡಲು ನಿರ್ಧರಿಸಿದ್ದಾರಂತೆ.
6/ 7
ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಖ್ಯಾತ ಉದ್ಯಮಿ ಆನಂದ್ ಅಹುಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ಹೊಸ ಅತಿಥಿಯ ಆಗಮನ ನಿರೀಕ್ಷೆಯಲ್ಲಿದ್ದಾರೆ.
7/ 7
ಸೋನಮ್ ತನ್ನ ಸಿನಿಮಾ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಆನಂದ್ ಅಹುಜಾನಿಯನ್ನು ವಿವಾಹವಾದರು. ಆ ನಂತರ ಸಿನಿಮಾದಿಂದ ದೂರ ಉಳಿದಿದ್ದರು.
First published:
17