Sonam Kapoor-Anand Ahuja: ಕೊರೋನಾ ಭೀತಿಯ ನಡುವೆಯೇ ಗಂಡನೊಂದಿಗೆ ಲಂಡನ್ಗೆ ಹಾರಿದ ಸೋನಮ್ ಕಪೂರ್..! Sonam Kapoor-Anand Ahuja: ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ ಇದ್ದಕ್ಕಿದ್ದಂತೆ ಲಂಡನ್ಗೆ ಹಾರಿದ್ದಾರೆ. ಈ ವಿಷಯವನ್ನು ಸೋನಮ್ ಕಪೂರ್ ಖುಷಿಯಿಂದ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸೋನಮ್ ಕಪೂರ್ ಇನ್ಸ್ಟಾಗ್ರಾಂಖಾತೆ)
1 / 11
ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ ಲಂಡನ್ನಲ್ಲಿ ಸ್ವಂತ ಮನೆ ಹೊಂದಿರುವುದು ಗೊತ್ತೇ ಇದೆ.
2 / 11
ಲಾಕ್ಡೌನ್ನಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಾ... ಪುಸ್ತಕ ಓದುತ್ತಾ ಕಾಲ ಕಳೆಯುತ್ತಿದ್ದ ಸೋನಮ್ ಈಗ ಲಂಡನ್ಗೆ ಹೋಗಿದ್ದಾರೆ.
3 / 11
ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಅಪ್ಪನ ಮನೆಗೂ ಭೇಟಿ ನೀಡಿದ್ದ ಸೋನಮ್ ಕಪೂರ್ ಸದ್ಯ ಗಂಡನೊಂದಿಗೆ ಲಂಡನ್ಗೆ ತೆರಳಿದ್ದಾರೆ.
4 / 11
ಗಂಡ ಆನಂದ್ ಅಹುಜಾ ಜೊತೆ ಲಂಡನ್ಗೆ ಪ್ರಯಾಣಿಸಿದ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ.
5 / 11
ಲಾಕ್ಡೌನ್ನಲ್ಲಿ ಸೋನಮ್ ಗಂಡ ಆನಂದ್ ಅವರನ್ನು ಹಾಡಿ ಹೊಗಳುತ್ತಾ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
6 / 11
ಸಿನಿಮಾ ವಿಷಯಕ್ಕೆ ಬಂದರೆ ಸೋನಮ್ ಕಡೆಯದಾಗಿ ಕಾಣಿಸಿಕೊಂಡಿದ್ದು ಜೋಯಾ ಫ್ಯಾಕ್ಟರ್ ಚಿತ್ರದಲ್ಲಿ.
7 / 11
ಲಾಕ್ಡೌನ್ನಲ್ಲಿ ತಮ್ಮ ಹಳೇ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಅದರ ಹಿಂದಿನ ಕತೆಗಳನ್ನೂ ಹಂಚಿಕೊಂಡಿದ್ದಾರೆ ಈ ನಟಿ.
8 / 11
ಸೋನಮ್ ಕಪೂರ್ ಹಾಗೂ ಆನಂದ್ ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಲಂಡನ್ಗೆ ಹೋಗಿದ್ದಾರೆ ಎಂದೂ ಹೇಳಲಾಗುತ್ತಿದೆ.
9 / 11
2009ರಲ್ಲಿ ಸೋನಮ್ ಗೋವಾಗೆ ಹೋಗಿದ್ದಾಗ ತೆಗೆದ ಚಿತ್ರ
10 / 11
2009ರಲ್ಲಿ ಸೋನಮ್ ಗೋವಾಗೆ ಹೋಗಿದ್ದಾಗ ತೆಗೆದ ಚಿತ್ರ
11 / 11
2009ರಲ್ಲಿ ಸೋನಮ್ ಗೋವಾಗೆ ಹೋಗಿದ್ದಾಗ ತೆಗೆದ ಚಿತ್ರ
First published: July 14, 2020, 21:43 IST