Sonali Phogat: ಮಗಳ ಸಾವಿನ ಬಗ್ಗೆ ಸೋನಾಲಿ ಫೋಗಟ್ ತಾಯಿ ಪ್ರತಿಕ್ರಿಯೆ, ಕೇಸ್ ಸಿಬಿಐಗೆ?

Sonali Phogat Murder Case: ಸೋನಾಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸೋನಾಲಿ ತಂದೆ ಮಹಾಬೀರ್ ಸಿಂಗ್ ಢಾಕಾ ಮತ್ತು ತಾಯಿ ಸಂತೋಷ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಇದರೊಂದಿಗೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

First published: