Sonali Phogat: ಡ್ರಗ್ಸ್ ಹೆಚ್ಚಾಯ್ತಾ? ದುರಂತ ಸಾವು ಕಂಡ ಸೋನಾಲಿ ಫೋಗಟ್ ಕೋಟಿಗಳ ಒಡತಿ

ಟಿಕ್ ಟಾಕ್ ಸ್ಟಾರ್, 'ಬಿಗ್ ಬಾಸ್' ಖ್ಯಾತಿಯ ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಸಂಚಲನ ಮೂಡಿಸಿದೆ. ಆರಂಭದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದರೂ ಇದೀಗ ನಟಿಯನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

First published: