Sonali Bendre: ಮಗನ 16ನೇ ಹುಟ್ಟುಹಬ್ಬಕ್ಕೆ ಅಪರೂಪದ ಫೋಟೋ ಶೇರ್ ಮಾಡುವ ಮೂಲಕ ವಿಶ್​ ಮಾಡಿದ ಸೋನಾಲಿ ಬೇಂದ್ರೆ..!

ನಟಿ ಸೋನಾಲಿ ಬೇಂದ್ರೆ ಅವರ ಮಗ ರಣವೀರ್​ 16ನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ಮಗನ ಹುಟ್ಟುಹಬ್ಬದಂದು ಅಪರೂಪ ಫೋಟೋಗಳನ್ನು ಶೇರ್ ಮಾಡುವ ಮೂಲಕ ವಿಶೇಷವಾಗಿ ವಿಶ್​ ಮಾಡಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ಸೋನಾಲಿ ಬೇಂದ್ರೆ ಇನ್​ಸ್ಟಾಗ್ರಾಂ ಖಾತೆ)

First published: