Sonali Bendre: ನಮ್ಮ ಜೀವನ ನಾವು ರೂಪಿಸಿಕೊಂಡಂತೆ ಇರುತ್ತದೆ: ಸೋನಾಲಿ ಬೇಂದ್ರೆ..!

ಸೋನಾಲಿ ಬೇಂದ್ರೆ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ ನಟಿ. ಕ್ಯಾನ್ಸರ್​ನಿಂದ ಚೇತರಿಕೊಂಡ ನಂತರ ತಮ್ಮ ಬದುಕನ್ನು ಮತ್ತೆ ಹೇಗೆ ಕಟ್ಟಿಕೊಂಡರು ಎಂದು ಆಗಾಗ ನೆಟ್ಟಿಗರೊಂದಿಗೆ ಹಂಚಿಕೊಳ್ಳಯತ್ತಲೇ ಇರುತ್ತಾರೆ. (ಚಿತ್ರಗಳು ಕೃಪೆ: ಸೋನಾಲಿ ಬೇಂದ್ರೆ ಇನ್​ಸ್ಟಾಗ್ರಾಂ ಖಾತೆ)

First published: