Sonakshi Sinha: ಡಿಫ್ರೆಂಟ್​ ಗೆಟಪ್​ನಲ್ಲಿ ಸೋನಾಕ್ಷಿ! ಫಾರಿನ್​​ ಲೇಡಿ ಅಂತ ಕಿಂಡಲ್​ ಮಾಡಿದ ನೆಟ್ಟಿಗರು

Sonakshi Sinha:ದಬಾಂಗ್ ಲೇಡಿ ಸೋನಾಕ್ಷಿ ಸಿನ್ಹಾ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಬಾಲಿವುಡ್ ನಟಿ ಸಿಲ್ವರ್ ಕಲರ್ ಡ್ರೆಸ್ ಜೊತೆಗೆ ಕೂದಲಿನ ಬಣ್ಣವನ್ನು ಬದಲಾಯಿಸಿದ್ದಾರೆ.

First published: