Sonakshi Sinha: ಸಿಸ್ಲಿಂಗ್​ ಹಾಟ್ ಲುಕ್​ನಲ್ಲಿ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ..!

ಭುಜ್​ ದ ಪ್ರೈಡ್​ ಆಫ್​ ಇಂಡಿಯ ಸಿನಿಮಾ ಖ್ಯಾತಿಯ ನಟಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ಸಾಲು ಸಾಲು ಫೋಟೋಶೂಟ್​ಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಸೋನಾಕ್ಷಿ ಸಖತ್ ಸಿಸ್ಲಿಂಗ್ ಹಾಟ್​ ಸ್ಟಿಲ್​ಗಳನ್ನು ಶೇರ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸೋನಾಕ್ಷಿ ಸಿನ್ಹಾ ಇನ್​ಸ್ಟಾಗ್ರಾಂ ಖಾತೆ)

First published: