Kantara: ಕಾಂತಾರವನ್ನು ನೀವ್ಯಾಕೆ ನೋಡಬೇಕು? ಇಲ್ಲಿದೆ ಓದಿ ಮಹತ್ವದ ಕಾರಣ!

ಕೆಜಿಎಫ್ ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಂ ಕಾಂತಾರ ಸಿನಿಮಾ ಮಾಡಿದ್ದು ದೇಶಾದ್ಯಂತ ಚರ್ಚೆಯಾಗುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದು, ಕರಾವಳಿ ಕರ್ನಾಟಕದಲ್ಲಿ ಪ್ರಕೃತಿಯ ವಿರುದ್ಧ ಮನುಷ್ಯನ ದುರಾಸೆಯನ್ನು ಚಿತ್ರಿಸುತ್ತದೆ. ಪ್ರೇಕ್ಷಕರು ಮತ್ತು ವಿಮರ್ಶಕರಲ್ಲದೆ, ಈ ಚಿತ್ರವನ್ನು ದೇಶದ ಅನೇಕ ಪ್ರಸಿದ್ಧ ವ್ಯಕ್ತಿಗಳು ಮೆಚ್ಚಿಕೊಂಡಿದ್ದಾರೆ. ಹಾಗಾದರೆ ನೀವ್ಯಾಕೆ ಕಾಂತಾರ ನೋಡಬೇಕು? ಕಾರಣಗಳು ಇಲ್ಲಿವೆ ಓದಿ...

First published: