Nusraat Faria: ಪ್ರಕೃತಿಯನ್ನೇ ಉಟ್ಟು ಬಂದ ನಟಿ! ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರೋ ಬಾಂಗ್ಲಾದೇಶದ ಚೆಲುವೆ ಇವರು

Nusrat Faria PICS: ನುಸ್ರತ್ ಫರಿಯಾ ಬಾಂಗ್ಲಾದೇಶದ ಚಲನಚಿತ್ರ ನಟಿ, ಗಾಯಕ, ರೂಪದರ್ಶಿ, ದೂರದರ್ಶನ ನಿರೂಪಕಿ ಮತ್ತು ರೇಡಿಯೋ ಜಾಕಿ ಆಗಿದ್ದು, ಅವರು ಭಾರತದಲ್ಲಿ ತಮ್ಮ ಮುಂಬರುವ ಚಲನಚಿತ್ರಗಳ ಚಿತ್ರೀಕರಣದಲ್ಲಿದ್ದಾರೆ. ಚಿತ್ರಗಳಲ್ಲಿ ನಟಿಸುವುದಕ್ಕಿಂತ ಹೆಚ್ಚಾಗಿ ತನ್ನ ಮನಮೋಹಕ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

First published: