Bollywood: ಸಲ್ಮಾನ್ ಖಾನ್​ಗೂ-ರೋಹಿತ್​ ಶರ್ಮಾಗೂ ಇದೆ ಲಿಂಕ್​! ಎಲ್ರೂ ಒಂದೇ ಫ್ಯಾಮಿಲಿಯಂತೆ

ಸೊಹೈಲ್‌ಗೆ ಈಗ 51 ವರ್ಷ ಮತ್ತು ಸೀಮಾಗೆ 46 ವರ್ಷ. 24 ವರ್ಷ ಸಂಸಾರ ನಡೆಸಿರುವ ಈ ದಂಪತಿ ಈಗ ಮದುವೆ ಮುರಿದುಕೊಳ್ಳುವ ನಿರ್ಧಾರ ಮಾಡಿರುವುದು ಏಕೆ ಎಂಬ ಯಾವುದೇ ಮಾಹಿತಿ ಇಲ್ಲ. ಈ ಜೋಡಿ 2017ರಿಂದ ಬೇರೆ ಬೇರೆ ವಾಸಿಸುತ್ತಿದ್ದರು ಎಂದು ಆಂಗ್ಲ ಮಾಧ್ಯಮ ವರದಿ ಮಾಡಿತ್ತು.

First published: