Suhana Khan: ಅಮ್ಮನೊಂದಿಗೆ ಬಾಲ್ಕನಿಯಲ್ಲಿ ಕುಳಿತು ಮಳೆಯನ್ನು ಎಂಜಾಯ್ ಮಾಡಿದ ಸುಹಾನಾ ಖಾನ್..!
Gauri Khan And Suhana Khan: ಶಾರುಖ್ ಮಗಳು ಸುಹಾನಾ ಖಾನ್ ಹಾಗೂ ಹೆಂಡತಿ ಗೌರಿ ಖಾನ್ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮನೆಯ ಬಾಲ್ಕನಿಯಲ್ಲಿ ಕುಳಿತ ಅಮ್ಮ-ಮಗಳು ಮಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಈ ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. (Photo Credit: suhanakhan__fb Instagram)
ಲಾಕ್ಡೌನ್ನಲ್ಲಿ ಶಾರುಖ್ ಖಾನ್ ಅವರ ಹೆಂಡತಿ ಗೌರಿ ಹಾಗೂ ಮಗಳು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಹೆಚ್ಚಾಗಿಯೇ ಸದ್ದು ಮಾಡುತ್ತಿದ್ದಾರೆ.
2/ 15
ಕೊರೋನಾ ಕಾರಣದಿಂದಾಗಿ ಮುಂಬೈನ ಮನೆಗೆ ಬಂದಿರುವ ಸುಹಾನಾ ಖಾನ್ ಅಮ್ಮನೊಂದಿಗೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.
3/ 15
ಗೌರಿ ಮಗಳೊಂದಿಗೆ ಮನೆಯ ಬಾಲ್ಕನಿಯಲ್ಲಿರುವ ಫೋಟಫ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸುಹಾನಾ ಚೇರ್ ಮೇಲೆ ಕುಳಿತಿದ್ದರೆ, ಗೌರಿ ಕೈಯಲ್ಲಿ ಗ್ಲಾಸ್ ಹಿಡಿದು ಏನೋ ಕುಡಿಯುತ್ತಿರುವಂತಿದೆ.
4/ 15
ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಲಾಕ್ಡೌನ್ನಲ್ಲಿ ಕ್ಯಾಮೆರಾ ಹಿಡುದು ಫೋಟೋಗ್ರಾಫರ್ ಆಗಿದ್ದಾರೆ. ಮನೆಯಲ್ಲಿ ಮಗಳ ಫೋಟೋಗಳನ್ನು ತೆಗೆದು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
5/ 15
ಸುಹಾನಾ ಖಾನ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.
6/ 15
ಲಾಕ್ಡೌನ್ನಲ್ಲಿ ಮನೆಯಲ್ಲೇ ಸುಹಾನಾ ಖಾನ್ ಆನ್ಲೈನ್ನಲ್ಲಿ ಬೆಲ್ಲಿ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದಾರೆ.
7/ 15
ಇತ್ತೀಚೆಗಷ್ಟೆ ಸುಹಾನಾ ತಮ್ಮ ಮನೆಯಲ್ಲಿ ಅಮ್ಮನ ಕೈಯಿಂದ ತೆಗೆಸಿಕೊಂಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು.