Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

Naga Chaitanya Dating Issue: ಸಮಂತಾ ಜೊತೆ ಡಿವೋರ್ಸ್ ಬಳಿಕ ನಾಗ ಚೈತನ್ಯ ಡೇಟಿಂಗ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಯುವ ನಾಯಕಿ ಶೋಭಿತಾ ಧೂಳಿಪಾಲ ಜತೆ ಚೈತನ್ಯ ಸೀಕ್ರೆಟ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ರೂಮರ್ಸ್ ಕೂಡ ಹಬ್ಬಿದೆ. ಇದೀಗ ಶೋಭಿತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

First published:

 • 19

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ಸಮಂತಾ ಜೊತೆಗೆ ಡಿವೋರ್ಸ್ ಬಳಿಕ ನಾಗ ಚೈತನ್ಯ, ವೈಯಕ್ತಿಕ ಜೀವನದ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿದ್ದಾರೆ. ಯಂಗ್ ಹೀರೋಯಿನ್ ಶೋಭಿತಾ ಧೂಳಿಪಾಲ ಜೊತೆ ಚೈತು ಸೀಕ್ರೆಟ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಚರ್ಚೆಗೆ ಗ್ರಾಸವಾಗಿದೆ. ಡೇಟಿಂಗ್ ವಿಚಾರದಲ್ಲಿ ಸಾಕಷ್ಟು ಗಲಾಟೆ ನಡೆದಿತ್ತು.

  MORE
  GALLERIES

 • 29

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಯಾರಿಗೂ ತಿಳಿಯದಂತೆ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಬ್ಬರು ಆಗಾಗ್ಗೆ ರಜೆ ದಿನಗಳನ್ನು ಕಳೆಯಲು ವಿದೇಶಕ್ಕೆ ಹಾರುತ್ತಾರಂತೆ. ನಾಗ ಚೈತನ್ಯ ಅವರು ನಟಿಯನ್ನು ಹೊಸದಾಗಿ ನಿರ್ಮಿಸಿದ ಮನೆಗೆ ಹಲವಾರು ಬಾರಿ ಕರೆದುಕೊಂಡು ಹೋಗಿದ್ದಾರಂತೆ.

  MORE
  GALLERIES

 • 39

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ಕಳೆದ ವರ್ಷ ನಾಗ ಚೈತನ್ಯ ಅವರ ಹೊಸ ಮನೆಯಲ್ಲಿ ಶೋಭಿತಾ ಧೂಳಿಪಾಲ ಕಾಣಿಸಿಕೊಂಡ ಬಳಿಕ ಇಬ್ಬರ ಮದುವೆ ಫಿಕ್ಸ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದಾದ ನಂತರ ‘ಲಾಲ್ ಸಿಂಗ್ ಚಡ್ಡಾಚಿತ್ರದ ಪ್ರಚಾರದ ವೇಳೆ ನಾಗ ಚೈತನ್ಯ ಇದೇ ವಿಷಯ ಪ್ರಸ್ತಾಪಿಸಿ ನಕ್ಕಿದ್ದರು.

  MORE
  GALLERIES

 • 49

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ಇತ್ತೀಚೆಗೆ ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಲಂಡನ್​ನಲ್ಲಿ ಡಿನ್ನರ್ ಡೇಟ್​ಗೆ ಹೋಗಿದ್ದ ಫೋಟೋ ಕೂಡ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಾಗ ಚೈತನ್ಯ ಜೊತೆ ಡೇಟಿಂಗ್ ವಿಚಾರವಾಗಿ ಇತ್ತೀಚೆಗೆ ನಟಿ ಶೋಭಿತಾ ಮನಬಿಚ್ಚಿ ಮಾತಾಡಿದ್ದಾರೆ.

  MORE
  GALLERIES

 • 59

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ನೆಮ್ಮದಿಯಿಂದ ಜೀವನ ನಡೆಸುವುದೇ ನನ್ನ ಗುರಿ ಎಂದು ಶೋಭಿತಾ ಧೂಳಿಪಲ ಹೇಳಿದ್ದಾರೆ. ನಟಿಯಾಗಿ ನನಗೆ ಉತ್ತಮ ಅವಕಾಶಗಳು ಸಿಗುತ್ತಿವೆ ಎಂದು ತಿಳಿಸಿದ್ದಾರೆ. ಮಣಿರತ್ನಂ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಿದೆ. 

  MORE
  GALLERIES

 • 69

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ಎ.ಆರ್ ರೆಹಮಾನ್ ಅವರ ಹಾಡುಗಳಿಗೆ ನೃತ್ಯ ಮಾಡಿದ್ದೇನೆ. ಉತ್ತಮ ನೆನಪುಗಳ ಜೊತೆ ಬದುಕುತ್ತಿದ್ದೇನೆ. ಯಾವುದಕ್ಕೂ ಚಿಂತಿಸಬೇಕಾಗಿಲ್ಲ. ನಾನು ತಪ್ಪು ಮಾಡಿಲ್ಲ ಎಂದಾಗ ಆತಂಕ ಪಡುವ ಅಗತ್ಯವೂ ನನಗಿಲ್ಲ ಎಂದು ನಟಿ ಶೋಭಿತಾ ಹೇಳಿಕೆ ನೀಡಿದ್ದಾರೆ.

  MORE
  GALLERIES

 • 79

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  2010ರಲ್ಲಿ ‘ಏ ಮಾಯಾ ಚೇಸವೆ’ ಸಿನಿಮಾದ ಶೂಟಿಂಗ್ ವೇಳೆ ಸಮಂತಾ ಅವರನ್ನು ಪ್ರೀತಿಸಿದ್ದ ನಾಗ ಚೈತನ್ಯ 2017ರಲ್ಲಿ ವಿವಾಹವಾದ್ರು. ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅವರು 2ನೇ ಅಕ್ಟೋಬರ್ 2021 ರಂದು ವಿಚ್ಛೇದನ ಘೋಷಿಸಿದ್ರು.

  MORE
  GALLERIES

 • 89

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಅವರ ವೈಯಕ್ತಿಕ ಜೀವನದ ಅನೇಕ ರೂಮರ್ಸ್ ಹರಡಿದೆ. ತೆಲುಗು ಹುಡುಗಿ ಶೋಭಿತಾ ಧೂಳಿಪಳ್ಳ ಅವರೊಂದಿಗೆ ಚೈತು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವು ವದಂತಿಗಳಿವೆ ಇದೀಗ ನಟಿಯೇ ಕ್ಲಾರಿಟಿ ಕೊಟ್ಟಿದ್ದಾರೆ.

  MORE
  GALLERIES

 • 99

  Sobhita Dhulipala: ನಟ ನಾಗ ಚೈತನ್ಯ ಜೊತೆ ಡೇಟಿಂಗ್ ನಿಜನಾ? ನಟಿ ಶೋಭಿತಾ ಧೂಳಿಪಾಲ ಕೊಟ್ರು ಶಾಕಿಂಗ್ ಉತ್ತರ!

  ಥ್ಯಾಂಕ್ಯೂ ಚಿತ್ರದ ನಂತರ ನಾಗ ಚೈತನ್ಯ, ಕಸ್ಟಡಿ ಎಂಬ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ನಾಗ ಚೈತನ್ಯಗೆ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರ ಮೇ 12 ರಂದು ಬಿಡುಗಡೆಯಾಗುತ್ತಿದೆ.

  MORE
  GALLERIES