Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

Allu Arjun | Sneha Reddy: ಇತ್ತೀಚೆಗೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಸ್ನೇಹಾ ಪೋಸ್ಟ್ ವೈರಲ್ ಆಗಿದೆ. ಬನ್ನಿ ಫೋಟೋವನ್ನು ಸ್ನೇಹಾ ರೆಡ್ಡಿ ಶೇರ್ ಮಾಡಿದ್ದು. ಇನ್ಸ್ಟಾ ಸ್ಟೋರಿಯಲ್ಲಿನ ಪೋಸ್ಟ್ ವೈರಲ್ ಆಗುತ್ತಿದೆ.

First published:

  • 18

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಟಾಲಿವುಡ್ ಬ್ಯುಟಿಫುಲ್ ಜೋಡಿ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಆಗಾಗ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಅಲ್ಲು ಸ್ನೇಹಾ ರೆಡ್ಡಿ ಸಮಯ ಸಿಕ್ಕಾಗಲೆಲ್ಲಾ ತಮ್ಮ ಹೆಂಡತಿ ಮಕ್ಕಳೊಂದಿಗೆ ಬನ್ನಿ ಜಾಲಿ ಟ್ರಿಪ್ ಮಾಡ್ತಾರೆ.

    MORE
    GALLERIES

  • 28

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಮಾಡಿರುವ ಪೋಸ್ಟ್ ಕೂಡ ವೈರಲ್ ಆಗಿದೆ. ಬನ್ನಿ ಫೋಟೋವನ್ನು ಸ್ನೇಹಾ ರೆಡ್ಡಿ ಶೇರ್ ಮಾಡಿದ್ದು, ಮಿಸ್ ಯು ಎಂದು ಬರೆದಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿನ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

    MORE
    GALLERIES

  • 38

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಅಲ್ಲು ಅರ್ಜುನ್ ಇದೀಗ ಪುಷ್ಪ ದಿ ರೂಲ್ ಚಿತ್ರೀಕರಣಕ್ಕಾಗಿ ವೈಜಾಗ್​ನಲ್ಲಿದ್ದಾರೆ. ಸ್ನೇಹಾ ರೆಡ್ಡಿ ತಮ್ಮ ಮಕ್ಕಳೊಂದಿಗೆ  ಹೈದರಾಬಾದ್​​ನಲ್ಲಿದ್ದಾರೆ. ಅಲ್ಲು ಸ್ನೇಹಾ ರೆಡ್ಡಿ ಪತಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ ಹೀಗಾಗಿ ಈ ಪೋಸ್ಟ್ ಮಾಡಿದ್ದಾರೆ ಎಂದು ನೆಟಿಗರು ಕಮೆಂಟ್ ಮಾಡ್ತಿದ್ದಾರೆ.

    MORE
    GALLERIES

  • 48

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಪುಷ್ಪ ಸಿನಿಮಾ ಶೂಟಿಂಗ್ ಮುಗಿಸಿ ಸ್ವಲ್ಪ ಗ್ಯಾಪ್ ತೆಗೆದುಕೊಂಡ ಅಲ್ಲು ಅರ್ಜುನ್ ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ದಾರೆ. ಬ್ಯುಸಿ ಲೈಫ್​ನಲ್ಲಿ ಸಿಗೋ ಸ್ವಲ್ಪ ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ಇತ್ತೀಚೆಗಷ್ಟೇ ಪುಷ್ಪಾ ಪಾರ್ಟ್ 2 ಶುರುವಾಗಿದ್ದು, ಬನ್ನಿ ಮತ್ತೆ ಬ್ಯುಸಿಯಾಗಿದ್ದಾರೆ.

    MORE
    GALLERIES

  • 58

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಈ ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಬನ್ನಿ ಅಭಿಮಾನಿಗಳಿಗೆ ಗಿಫ್ಟ್ ನೀಡಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ಇದೀಗ ವೈಜಾಗ್ ನಲ್ಲಿ ಇಂಟ್ರೊ ಸಾಂಗ್ ಶೂಟ್ ಮಾಡಲಾಗಿದೆ .

    MORE
    GALLERIES

  • 68

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಸದ್ಯಕ್ಕೆ ಪ್ಯಾನ್ ಇಂಡಿಯಾ ಇಮೇಜ್ ಎಂಜಾಯ್ ಮಾಡುತ್ತಿರುವ ಅಲ್ಲು ಅರ್ಜುನ್ ಗೆ ಪ್ಯಾನ್ ವರ್ಲ್ಡ್ ಕ್ರೇಜ್ ಮಾಡಲು ಸುಕುಮಾರ್ ಪ್ಲಾನ್ ಮಾಡಿದ್ದಾರೆ. ಪುಷ್ಪ 2 ಸಿನಿಮಾ ವಿಶ್ವ ದರ್ಜೆಯಲ್ಲಿ ರಿಲೀಸ್ ಆಗಲಿದೆ. ಏಕಕಾಲಕ್ಕೆ 20 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ.

    MORE
    GALLERIES

  • 78

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಪುಷ್ಪಾ 2  ಸಿನಿಮಾವನ್ನು 2024ರಲ್ಲಿ ಬಿಡುಗಡೆ ಮಾಡಲು ಪ್ಲಾನ್​ ಮಾಡಿದ್ದಾರೆ/.   ಪುಷ್ಪ ಮೊದಲ ಭಾಗದಲ್ಲಿ ಶ್ರೀವಲ್ಲಿಯಾಗಿ ಕಾಣಿಸಿಕೊಂಡು ಯುವ ಪ್ರೇಕ್ಷಕರ ಮನ ಕದ್ದ ನಾಯಕಿ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಮತ್ತಷ್ಟು ಮಿಂಚಲಿದ್ದಾರೆ.

    MORE
    GALLERIES

  • 88

    Allu Arjun-Sneha Reddy: ಬನ್ನಿಯನ್ನು ಮಿಸ್ ಮಾಡಿಕೊಳ್ತಿದ್ದಾರಾ ಪತ್ನಿ!? ಅಲ್ಲು ಅರ್ಜುನ್​ಗೆ ಸ್ನೇಹಾ ರೆಡ್ಡಿ ಪ್ರೀತಿಯ ಸಂದೇಶ

    ಅನಸೂಯಾ ಜೊತೆ ಐಟಂ ಸಾಂಗ್ ಪ್ಲಾನ್ ಮಾಡಿದ್ದಾರೆ. ಸಾಯಿ ಪಲ್ಲವಿ ಸೇರಿದಂತೆ ಅನೇಕ ಸ್ಟಾರ್​ಗಳು ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES