Actress Vaishnavi Gowda: 16ನೇ ವಯಸ್ಸಿಗೆ ನಟನೆ ಶುರು ಮಾಡಿದ್ದ ಕಿರುತೆರೆ ನಟಿ ಈಕೆ! ಹಾಗಿದ್ರೆ ಇವ್ರು ಯಾರು ಹೇಳಿ ನೋಡೋಣ

ಇತ್ತಿಚೀಗೆ ಸಾಮಾಜಿಕ ಜಾಲತಾಣದಲ್ಲಿ ನಟ, ನಟಿಯರ ಬಾಲ್ಯದ ಫೋಟೋಗಳು ಹರಿದಾಡ್ತಿವೆ. ಅಭಿಮಾನಿಗಳು ಅವುಗಳನ್ನು ಗುರುತಿಸುವಲ್ಲಿ ಯಶಸ್ವಿ ಆಗಿದ್ದಾರೆ. ಹಾಗಾದ್ರೆ ಈ ನಟಿ ಯಾರು ಅಂತ ಹೇಳಿ ನೋಡೋಣ!

First published: