ರಾಧಾ ರಮಣ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಶ್ವೇತ ಪ್ರಸಾದ್ ನಟನೆಯಿಂದ ದೂರ ಉಳಿದ್ದಾರೆ. ಆದ್ರೆ ವೈಟ್ ಡ್ರೆಸ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದು, ಎಲ್ಲೆಡೆ ಫೋಟೋಗಳು ವೈರಲ್ ಆಗಿವೆ.
2/ 8
ಧಾರಾವಾಹಿ ಸಿಂಪಲ್ ಆಗಿ ಸೀರೆ ಉಡುತ್ತಿದ್ದ ರಾಧಾ ಅವರು ರಿಯಲ್ ಲೈಫ್‍ನಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ. ತುಂಬಾ ಬೋಲ್ಡ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.
3/ 8
ವೈಟ್ ಲೆಹಂಗಾದಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ. ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ನಟಿಗೆ ಮೆಚ್ಚಿನ ಸುರಿಮಳೆಗಳು ಹರಿದುಬಂದಿವೆ.
4/ 8
ನಟಿ ಶ್ವೇತಾ ಪ್ರಸಾದ್ ಕನ್ನಡ ಕಿರುತೆರೆಯ ಮುದ್ದಾದ ನಟಿಯಲ್ಲಿ ಒಬ್ಬರು. 'ಶ್ವೇತಾ' ವರ್ಣದ ಡ್ರೆಸ್ ನಲ್ಲಿ ಅಪ್ಸರೆಯಂತೆ ಚೆಂದವಾಗಿ ಕಾಣ್ತಾ ಇದ್ದಾರೆ.
5/ 8
ನಟಿ ಶ್ವೇತಾ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯಾರಾಗಿರುತ್ತಾರೆ. ಆಗಾಗ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.
6/ 8
ಅಲ್ಲದೇ ನಟಿ ಶ್ವೇತಾ ಪ್ರಸಾದ ಫೋಟೋ ಶೂಟ್ ಮಾಡಿಸುತ್ತಾ ಇರುತ್ತಾರೆ. ಸೀರೆ, ಡ್ರೆಸ್‍ಗಳಲ್ಲಿ ತುಂಬಾ ಚೆನ್ನಾಗಿ ಕಾಣ್ತಾರೆ. ಅವುಗಳನ್ನು ಜನ ಮೆಚ್ಚಿಕೊಳ್ತಾರೆ.
7/ 8
ನಟಿ ಶ್ವೇತಾ ಪ್ರಸಾದ್ ಅವರು ನಟನೆಯಿಂದ ದೂರು ಉಳಿದಿದ್ದಾರೆ. ಅವರ ನಟನೆಯನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ತಾ ಇದ್ದಾರೆ.
8/ 8
ಶ್ವೇತಾ ಪ್ರಸಾದ್ ಅವರು ಮತ್ತೆ ಕಿರುತೆರೆ ಮೇಲೆ ಕಾಣಿಸಿಕೊಳ್ತಾರಾ. ಜನರಿಗೆ ಮೋಡಿ ಮಾಡ್ತಾರಾ ಕಾದು ನೋಡಬೇಕಿದೆ.
First published:
18
Actress Shwetha R Prasad: ಶ್ವೇತ ವರ್ಣದ ಉಡುಪಿನಲ್ಲಿ ರಾಧಾ ಮಿಸ್; ಹೊಸ ಫೋಟೋಶೂಟ್ಗೆ ಮೆಚ್ಚುಗೆ
ರಾಧಾ ರಮಣ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಶ್ವೇತ ಪ್ರಸಾದ್ ನಟನೆಯಿಂದ ದೂರ ಉಳಿದ್ದಾರೆ. ಆದ್ರೆ ವೈಟ್ ಡ್ರೆಸ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದು, ಎಲ್ಲೆಡೆ ಫೋಟೋಗಳು ವೈರಲ್ ಆಗಿವೆ.