Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಟಿಸಿದ್ದ ಸಹನಾ ಶೆಟ್ಟಿ ಮದುವೆಯಾಗಲು ಸಜ್ಜಾಗಿದ್ದಾರೆ. ಅಗಸ್ತ್ಯನ ತಂಗಿಯಾಗಿದ್ದ ಊರ್ವಿ ಹಸೆಮಣೆ ಏರ್ತಿದ್ದಾರೆ.

First published:

  • 18

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನನ್ನರಸಿ ರಾಧೆ ಹಲವು ಅಭಿಮಾನಿಗಳನ್ನು ಸೆಳೆದಿತ್ತು. ಧಾರಾವಾಹಿ ಮುಕ್ತಾಯವಾಗಿದೆ. ಆದ್ರೆ ಎಲ್ಲಾ ಪಾತ್ರಗಳು ಜನರ ಮನಸ್ಸಿನಲ್ಲಿ ಹಾಗೇ ಉಳಿದಿವೆ. ಊರ್ವಿ ಪಾತ್ರವನ್ನು ಸಹ ಜನ ಮರೆತಿಲ್ಲ.

    MORE
    GALLERIES

  • 28

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ಅಗಸ್ತ್ಯನ ತಂಗಿಯಾಗಿದ್ದ ಊರ್ವಿ ಎಲ್ಲರಿಗೂ ಇಷ್ಟ ಆಗಿದ್ದರು. ಅಣ್ಣನಿಗೆ ಸದಾ ಬೆಂಬಲ ನೀಡುತ್ತಾ ಜೊತೆಗಿರುತ್ತಿದ್ದಳು. ಈಗ ಊರ್ವಿ ಪಾತ್ರ ಮಾಡಿದ್ದ ಸಹನಾ ಶೆಟ್ಟಿ ಹಸೆಮಣೆ ಏರ್ತಿದ್ದಾರೆ.

    MORE
    GALLERIES

  • 38

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ಸಹಾನ ಶೆಟ್ಟಿ ತಾವು ಮದುವೆ ಆಗುತ್ತಿರುವ ಹುಡುಗನ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರು ಬ್ಲ್ಯಾಕ್ ಡ್ರೆಸ್ ನಲ್ಲಿ ಫೊಟೋಶೂಟ್ ಮಾಡಿಸಿಕೊಂಡಿದ್ದಾರೆ, ಮುದ್ದಾಗಿ ಕಾಣ್ತಿದ್ದಾರೆ.

    MORE
    GALLERIES

  • 48

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ನಟಿ ಸಹನಾ ಶೆಟ್ಟಿ ಶೇರ್ ಮಾಡಿದ ಫೋಟೋಗಳಿಗೆ 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕ್ಯೂಟ್ ಜೋಡಿ. ಒಳ್ಳೆಯದಾಗಲಿ ಎಂದಿದ್ದಾರೆ. ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

    MORE
    GALLERIES

  • 58

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ಸಹನಾ ಶೆಟ್ಟಿ ಅವರ ನಿಶ್ಚಿತಾರ್ಥ ಇದೇ ವರ್ಷ ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ ದಿನವೇ ನಡೆದಿತ್ತು. ಆಗ ಸಹ ಸಹಾನ ಶೆಟ್ಟಿ ತಮ್ಮ ಎಂಗೇಜ್ ಮೆಂಟ್ ವಿಡೀಯೋವನ್ನು ಹಂಚಿಕೊಂಡಿದ್ದರು.

    MORE
    GALLERIES

  • 68

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ಸಹನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಪ್ರತಾಪ್ ಶೆಟ್ಟಿ. ಸಹನಾ ಅವರಿಗೆ ಪ್ರತಾಪ್ ಮೇಲೆ ಕ್ರಶ್ ಆಗಿತ್ತಂತೆ. ಈಗ ಅವರನ್ನೇ ಮದುವೆಯಾಗಲು ರೆಡಿಯಾಗಿದ್ದಾರೆ. ಇದು ಲವ್ ಕಮ್ ಅರೆಂಜ್ಡ್ ಮ್ಯಾರೇಜ್ ಆಗಿದೆ.

    MORE
    GALLERIES

  • 78

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ಸಹನಾ ಶೆಟ್ಟಿ ಮತ್ತು ಪ್ರತಾಪ್ ಶೆಟ್ಟಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ. ನೋಡೋಕೆ ಈ ಜೋಡಿ ಕ್ಯೂಟ್ ಆಗಿ ಕಾಣ್ತಾ ಇದೆ. ಹೇಳಿ ಮಾಡಿಸಿದಂತೆ ಇದೆ ಈ ಮುದ್ದಾದ  ಜೋಡಿ..

    MORE
    GALLERIES

  • 88

    Sahana Shetty: ಹಸೆಮಣೆ ಏರಲು ಸಜ್ಜಾದ ಅಗಸ್ತ್ಯನ ತಂಗಿ, 'ನನ್ನರಸಿ ರಾಧೆ' ಧಾರಾವಾಹಿ ಸಹನಾ ಶೆಟ್ಟಿ ಮದುವೆ!

    ಮದುವೆ ಯಾವಾಗ ಎಂದು ಇನ್ನೂ ದಿನಾಂಕ ಹೇಳಿಲ್ಲ. ಆದ್ರೆ ಶೀಘ್ರದಲ್ಲೇ ಹಸೆ ಮಣೆ ಏರುವುದು ಪಕ್ಕಾ ಎಂದು ತಿಳಿದು ಬಂದಿದೆ. ಸಹಾನಾ ಶೆಟ್ಟಿ ಅವರು ಮತ್ತೆ ಸೀರಿಯಲ್‍ನಲ್ಲಿ ನಟಿಸ್ತಾರಾ ನೋಡಬೇಕು. ಅಥವಾ ಮದುವೆಯಾದ ಮೇಲೆ ಬ್ರೇಕ್ ತೆಗೆದುಕೊಳ್ತಾರಾ ನೋಡಬೇಕು.

    MORE
    GALLERIES