ಸೂಪರ್ ಕ್ವೀನ್ ವಿನ್ನರ್, ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಹೊಸ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತಮ್ಮ ಗಂಡನ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದು ಇದೆ.
2/ 8
ನಟಿ ರಶ್ಮಿ ಪ್ರಭಾಕರ್ ಅವರು ಕಳೆದ ವರ್ಷ ತಮ್ಮ ದೀರ್ಘ ಕಾಲದ ಗೆಳೆಯ ನಿಖಿಲ್ ಭಾರ್ಗವ್ ಜೊತೆ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿ ವಿವಾಹ ನಡೆದಿತ್ತು. ಇಬ್ಬರೂ ಪ್ರೀತಿಸಿ ಮನೆಯವರ ಸಮ್ಮತಿ ಪಡೆದು ಸತಿ-ಪತಿಗಳಾಗಿದ್ದರು.
3/ 8
ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಸಪ್ರ್ರೈಸ್ ಕೊಡಲು ರಶ್ಮಿ ಪ್ರಭಾಕರ್ ಅವರು ತಮ್ಮ ಗಂಡನ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾರೆ.ಅಕ್ಷರದ ತುದಿಯಲ್ಲಿ ಕೆಂಪು ಬಣ್ಣದಲ್ಲಿ ಹಾರ್ಟ್ ಇರುವಂತಹ ಎನ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
4/ 8
ಇನ್ನೂ ಈ ಟ್ಯಾಟೂ ನೋಡಿ ಪತಿ ನಿಖಿಲ್ ಭಾರ್ಗವ್ ತುಂಬಾ ಖುಷಿ ಪಟ್ಟಿದ್ದಾರೆ. ಪತ್ನಿ ರಶ್ಮಿ ಅವರಿಗೆ ಪ್ರೀತಿಯ ಅಪ್ಪುಗೆ ನೀಡಿ, ಧನ್ಯವಾದ ಹೇಳಿದ್ದಾರೆ.
5/ 8
ಈ ಟ್ಯಾಟೂದ ಇನ್ನೊಂದು ವಿಶೇಷತೆ ಇದೆ. ಅದೇನಂದ್ರೆ ಈ ಟ್ಯಾಟೂ ಹಾಕಿದರು ಸಹ ಸ್ಪೆಷನ್ ವ್ಯಕ್ತಿ. ಸೂಪರ್ ಕ್ವೀನ್ ವೇದಿಕೆಯಲ್ಲಿ ಸಹ ಸ್ಪರ್ಧಿಯಾಗಿದ್ದ ನೀತು ವನಜಾಕ್ಷಿ ಅವರು ರಶ್ಮಿ ಅವರಿಗೆ ಟ್ಯಾಟೂ ಹಾಕಿದ್ದಾರೆ. ನೀತು ಅವರು ಟ್ಯಾಟೂ ಆರ್ಟಿಸ್ಟ್.
6/ 8
ಈ ಹಿಂದೆ ರಶ್ಮಿ ಪ್ರಭಾಕರ್ ಅವರು ಪತಿಗಾಗಿ ಮೂಗು ಚುಚ್ಚಿಸಿಕೊಂಡಿದ್ರು. ಪತಿ ನಿಖಿಲ್ ಅವರು ತುಂಬಾ ದಿನಗಳಿಂದ ಮೂಗುತಿ ಹಾಕು ಎಂದು ಹೇಳ್ತಾ ಇದ್ರಂತೆ. ಅದಕ್ಕೆ ರಶ್ಮಿ ಈಗ ತಮ್ಮ ಪತಿಯ ಆಸೆಯನ್ನು ಈಡೇರಿಸಿದ್ದರು.
7/ 8
ರಶ್ಮಿ ಪ್ರಭಾಕರ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ತುಂಬಾ ಚೆನ್ನಾಗಿ ಇತರೆ ಸ್ಪರ್ಧಿಗಳಿಗೆ ಸ್ಪರ್ಧೆ ನೀಡಿ ವಿನ್ ಆಗಿದ್ದಾರೆ. ಬಂಗಾರದ ಕೀರಿಟವನ್ನು ತಮ್ಮದಾಗಿಸಿಕೊಂಡಿದ್ರು.
8/ 8
ರಶ್ಮಿ ಪ್ರಭಾಕರ್ ಅವರು ಮತ್ತೆ ಸೀರಿಯಲ್ ಮಾಡಲ್ವಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ನಟಿ ರಶ್ಮಿ ಅವರನ್ನು ಟಿವಿಯಲ್ಲಿ ನೋಡಲು ಕಾತುರರಾಗಿದ್ದಾರೆ. ರಶ್ಮಿ ಅವರೇ ಇದರ ಬಗ್ಗೆ ಮಾಹಿತಿ ನೀಡಬೇಕು.
First published:
18
Rashmi Prabhakar: ಪತಿ ಹೆಸರು ಟ್ಯಾಟೂ ಹಾಕಿಸಿಕೊಂಡ ರಶ್ಮಿ ಪ್ರಭಾಕರ್, ಕೈ ಮೇಲೆ ಹಚ್ಚೆ ಹಾಕಿದವರೂ ಸ್ಪೆಷಲ್ ವ್ಯಕ್ತಿನೇ!