ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಹೊಸ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೂಗು ಚುಚ್ಚಿಸಿಕೊಳ್ತಾ ಇದ್ದಾರೆ.
2/ 8
ವಿಡಿಯೋ ಜೊತೆ, ನಾನು ಕೊನೆಗೂ ಮೂಗುತಿ ಧರಿಸಿದೆ. ಅದು ಅವರಿಗಾಗಿ ಎಂದು ಹಾಕಿಕೊಂಡಿದ್ದಾರೆ. ಅಂದ್ರೆ ರಶ್ಮಿ ಅವರು ತಮ್ಮ ಪತಿಗಾಗಿ ಮೂಗು ಚುಚ್ಚಿಸಿಕೊಂಡಿದ್ದಾರೆ.
3/ 8
ಪತಿ ನಿಖಿಲ್ ಅವರು ತುಂಬಾ ದಿನಗಳಿಂದ ಮೂಗುತಿ ಹಾಕು ಎಂದು ಹೇಳ್ತಾ ಇದ್ರಂತೆ. ಅದಕ್ಕೆ ರಶ್ಮಿ ಈಗ ತಮ್ಮ ಪತಿಯ ಆಸೆಯನ್ನು ಈಡೇರಿಸಿದ್ದಾರೆ.
4/ 8
ರಶ್ಮಿ ಅವರು ವಿಡಿಯೋವನ್ನು ಹಲವು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಮೂಗುತಿ ತುಂಬಾ ಚೆನ್ನಾಗಿ ಕಾಣುತ್ತೆ ಎಂದು ಹೇಳಿದ್ದಾರೆ.
5/ 8
ಸದ್ಯ ರಶ್ಮಿ ಪ್ರಭಾಕರ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ತುಂಬಾ ಚೆನ್ನಾಗಿ ಇತರೆ ಸ್ಪರ್ಧಿಗಳಿಗೆ ಚಾಲೆಂಜ್ ನೀಡ್ತಾ ಇದ್ದಾರೆ.
6/ 8
ರಶ್ಮಿ ಅವರು ಮತ್ತೆ ಸೀರಿಯಲ್ ಮಾಡಲ್ವಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ನಟಿ ರಶ್ಮಿ ಅವರನ್ನು ಟಿವಿಯಲ್ಲಿ ನೋಡಲು ಕಾತುರರಾಗಿದ್ದಾರೆ.
7/ 8
ನಟಿ ರಶ್ಮಿ ಪ್ರಭಾಕರ್ ಅವರು ಕಳೆದ ವರ್ಷ ತಮ್ಮ ದೀರ್ಘ ಕಾಲದ ಗೆಳೆಯ ನಿಖಿಲ್ ಭಾರ್ಗವ್ ಜೊತೆ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿ ವಿವಾಹ ನಡೆದಿತ್ತು.
8/ 8
ಇನ್ನು ಮೂಗು ಚುಚ್ಚಿಸಿಕೊಂಡಿರುವ ರಶ್ಮಿ ಅವರು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ನಿಮ್ಮ ಮುಂದಿನ ಜೀವನಕ್ಕೆ ಆಲ್ ದಿ ಬೆಸ್ಟ್ ಎಂದು ಅಭಿಮಾನಿಗಳು ಹೇಳಿದ್ದಾರೆ.
First published:
18
Rashmi Prabhakar: ಮೂಗು ಚುಚ್ಚಿಸಿಕೊಂಡ ರಶ್ಮಿ ಪ್ರಭಾಕರ್, ನಟಿ ಹೇಳಿದ್ದೇನು?