Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

ಕಿರುತೆರೆಯ ಗೊಂಬೆ ನೇಹಾ ಗೌಡ ಪತಿ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕ್ಯೂಟ್ ಫೋಟೋಸ್ ನೀವೂ ನೋಡಿ.

First published:

  • 18

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪತಿ ಚಂದನ್ ಜೊತೆಗೆ ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.

    MORE
    GALLERIES

  • 28

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ನೇಹಾ ಗೌಡ ಮತ್ತು ಚಂದನ್ ಅವರ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕ್ಯೂಟ್ ಜೋಡಿ, ಚೆಂದವಾಗಿ ಕಾಣ್ತಿದ್ದೀರಿ, ಮುದ್ದಾದ ಜೋಡಿ ಎಂದು ಫ್ಯಾನ್ಸ್ ಹೇಳಿದ್ದಾರೆ.

    MORE
    GALLERIES

  • 38

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ನಟಿ ನೇಹಾ ಗೌಡ ಮತ್ತು ಚಂದನ್ ಅವರದ್ದು ಲವ್ ಮ್ಯಾರೇಜ್. ಇವರಿಬ್ಬರು ಶಾಲಾ ದಿನಗಳಿಂದ ಪ್ರೀತಿ ಮಾಡ್ತಾ ಇದ್ದರು. ಇಬ್ಬರು ಅದೇ ಪ್ರೀತಿನ್ನು ಉಳಿಸಿಕೊಂಡು ಮದುವೆಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದಾರೆ.

    MORE
    GALLERIES

  • 48

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ಚಂದನ್ ಅವರಿಗೆ ವಿದೇಶದಲ್ಲಿ ಕೆಲಸ ಸಿಕ್ಕಿತ್ತಂತೆ. ಆದ್ರೆ ಅವರು ತಮ್ಮ ಪತ್ನಿಗಾಗಿ ವಿದೇಶದಲ್ಲಿನ ಕೆಲಸ ಬಿಟ್ಟು ಇಲ್ಲಿಗೆ ಬಂದು ಜೀವನ ನಡೆಸುತ್ತಿದ್ದಾರೆ.

    MORE
    GALLERIES

  • 58

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ಚಂದನ್ ಮತ್ತು ನೇಹಾ ಗೌಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಜಾ ರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರು ಚೆನ್ನಾಗಿ ಸ್ಪರ್ಧೆ ನೀಡಿ ವಿಜೇತರಾಗಿದ್ದರು. ಈ ಜೋಡಿ ರಾಜ್ಯದ ಜನರ ಮನಸ್ಸು ಗೆದ್ದಿತ್ತು.

    MORE
    GALLERIES

  • 68

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ರಾಜಾ ರಾಣಿ ಶೋ ನಂತರ ಚಂದನ್ ಅವರು ಡ್ಯಾನ್ಸ್ ಶೋನಲ್ಲೂ ಭಾಗವಹಿಸಿದ್ದರು. ಡ್ಯಾನ್ಸ್ ನಲ್ಲೂ ಸೈ ಎನಿಸಿಕೊಂಡಿದ್ದರು. ಈಗ ನಟನೆಗೆ ಇಳಿದಿದ್ದಾರೆ. ಪತ್ನಿ ಪ್ರೇರಣೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅಂತರಪಟ ಧಾರಾವಾಹಿಯಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 78

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ನೇಹಾ ಗೌಡ ಮತ್ತು ಚಂದನ್ ಇಬ್ಬರು ಸೀರಿಯಲ್ ನಲ್ಲಿ ಬ್ಯುಸಿ ಆಗ್ತಿದ್ದಾರೆ. ನೇಹಾ ಗೌಡ ಸುವರ್ಣದಲ್ಲಿ ಪ್ರಸಾರವಾಗ್ತಿರುವ ನಮ್ಮ ಲಚ್ಚಿಯಲ್ಲಿ ಅಭಿನಯಿಸುತ್ತಿದ್ದರು. ಸದ್ಯ ಧಾರಾವಾಹಿಯಲ್ಲಿ ಅವರ ಪಾತ್ರ ಅಂತ್ಯವಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    MORE
    GALLERIES

  • 88

    Neha Gowda: ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟ ನೇಹಾ ಗೌಡ-ಚಂದನ್!

    ಬಿಗ್ ಬಾಸ್ ಸೀಸನ್ 09ಕ್ಕೆ ನೇಹಾ ಗೌಡ ಬಂದಿದ್ದರು. ಆದ್ರೆ ಬೇಗ ಬಿಗ್ ಬಾಸ್ ನಿಂದ ಆಚೆ ಬಂದಿದ್ದರು. ಅಲ್ಲಿಂದ ಬಂದ ಮೇಲೆ ನಮ್ಮ ಲಚ್ಚಿ ಸೀರಿಯಲ್‍ನಲ್ಲಿ ಮಾಡಿದ್ದರು.

    MORE
    GALLERIES