ನಟಿ ನೇಹಾಗೌಡ ಅವರು ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ಥೈಲ್ಯಾಂಡ್, ಪಟ್ಟಾಯ, ಬ್ಯಾಂಕಾಕ್, ಫುಕೆಟ್ ಸ್ಥಳಗಳನ್ನು ನೋಡಿಕೊಂಡು ಎಂಜಾಯ್ ಮಾಡಿದ್ದಾರೆ.
2/ 8
ನೇಹಾ ಗೌಡ ಅವರು ತಮ್ಮ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ತುಂಬಾ ಚೆನ್ನಾಗಿವೆ.
3/ 8
ನೇಹಾ ಗೌಡ ಪ್ರವಾಸಕ್ಕೆ ಹೋಗಲು ಬೆಸ್ಟ್ ಪಾರ್ಟ್ನರ್ ಅಂದ್ರೆ ನನ್ನ ಸಹೋದರಿ ಸೋನು ಗೌಡ ಎಂದು ಪೋಸ್ಟ್ ಗೆ ಬರೆದುಕೊಂಡಿದ್ದಾರೆ. ಇಬ್ಬರು ವಿಭಿನ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
4/ 8
ಸೋನು ಗೌಡ ಮತ್ತು ನೇಹಾ ಗೌಡ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಮ್ಮಿಬ್ಬರ ಬಾಂಧವ್ಯ ಇದೇ ರೀತಿ ಇರಲಿ ಎಂದು ಹೇಳಿದ್ದಾರೆ.
5/ 8
ಕಿರುತೆರೆಯಲ್ಲಿ 'ಗೊಂಬೆ' ಅಂದ್ರೆ ಎಲ್ಲರಿಗೂ ನೆನಪಾಗೋದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ. ಅದರಲ್ಲಿ ನಟಿ ನೇಹಾ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.
6/ 8
ಬಿಗ್ ಬಾಸ್ ಸೀಸನ್ 09ಕ್ಕೆ ಬಂದಿದ್ದ ನೇಹಾ ಗೌಡ ಮತ್ತೆ ತಮ್ಮ ಕಿರುತೆರೆ ಜರ್ನಿ ಶುರು ಮಾಡಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲು ಸಜ್ಜಾಗಿರುವ ಹೊಸ ಧಾರಾವಾಹಿಯ 'ನಮ್ಮ ಲಚ್ಚಿ'ಯಲ್ಲಿ ನಟಿಸಲಿದ್ದಾರೆ.
7/ 8
2 ವರ್ಷಗಳ ಬಳಿಕ ನೇಹಾ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಗಿರಿಜಾಗೆ ನಿಮ್ಮ ಬೆಂಬಲ ಇರಲಿ ಎಂದು ಕೇಳಿದ್ದಾರೆ.
8/ 8
ನಟಿ ಸೋನು ಗೌಡ ಅವರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇಬ್ಬರು ಬಿಡುವು ಮಾಡಿಕೊಂಡು ವಿದೇಶಿ ಪ್ರವಾಸ ಮಾಡಿದ್ದಾರೆ. ಖುಷಿ ಆಗಿದ್ದಾರೆ.
First published:
18
Neha Gowda: ಪ್ರವಾಸಕ್ಕೆ ಒಳ್ಳೆ ಪಾರ್ಟ್ನರ್ ಈಕೆ, ಸೋನುಗೌಡ ಜೊತೆಗಿನ ಫೋಟೋ ಶೇರ್ ಮಾಡಿದ 'ಗೊಂಬೆ'