Actress Neha Gowda: ಇವರು ನಿಜವಾಗ್ಲೂ 'ಗೊಂಬೆ'ಯೇ! ನೇಹಾ ಗೌಡ ಹೊಸ ಫೋಟೋ ಶೂಟ್
'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನೇಹಾ ಗೌಡ ಹೊಸ ಧಾರಾವಾಹಿಯ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಅದರ ಮಧ್ಯೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. 'ಗೊಂಬೆ'ಯ ಚೆಂದದ ಫೋಟೋಗಳನ್ನು ನೋಡಿ, ನೀವೂ ಕಣ್ತುಂಬಿಸಿಕೊಳ್ಳಿ...
ಕಿರುತೆರೆಯಲ್ಲಿ 'ಗೊಂಬೆ' ಅಂದ್ರೆ ಎಲ್ಲರಿಗೂ ನೆನಪಾಗೋದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ. ಅದರಲ್ಲಿ ನಟಿ ನೇಹಾ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳಿದಿದ್ದರು. (ಚಿತ್ರ ಕೃಪೆ: ಇನ್ಸ್ಟಾಗ್ರಾಂ)
2/ 8
ಬಿಗ್ ಬಾಸ್ ಸೀಸನ್ 09ಕ್ಕೆ ಬಂದಿದ್ದ ನೇಹಾ ಗೌಡ ಮತ್ತೆ ತಮ್ಮ ಕಿರುತೆರೆ ಜರ್ನಿ ಶುರು ಮಾಡಿದ್ದಾರೆ. ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು.
3/ 8
ನಟಿ ನೇಹಾ ಗೌಡ ಹೊಸ ಧಾರಾವಾಹಿಯ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಅದರ ಮಧ್ಯೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಫೋಟೋಗಳು ತುಂಬಾ ಚೆನ್ನಾಗಿವೆ.
4/ 8
ನೇಹಾ ಗೌಡ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೂಪರ್, ನೀವೂ ನಿಜವಾಗ್ಲೂ ಗೊಂಬೆಯೇ ಬಿಡಿ ಎಂದಿದ್ದಾರೆ.
5/ 8
ನೇಹಾ ಗೌಡ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲು ಸಜ್ಜಾಗಿರುವ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನೇಹಾ ಅವರು ಗಿರಿಜಾ ಪಾತ್ರವನ್ನು ಮಾಡುತ್ತಿದ್ದು, ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಗಿರಿಜಾಗೆ ಧಾರೆ ಎರೆಯುವ ಸಮಯ ಬಂದಿದೆ ಎಂದಿದ್ದರು.
6/ 8
ನೇಹಾ ಗೌಡ ಬಿಗ್ ಬಾಸ್ ಸೀಸನ್ 09 ಕ್ಕೆ ನವೀನರಾಗಿ ಬಂದಿದ್ದರು. ಆದ್ರೆ ಬಂದು ನಾಲ್ಕೇ ವಾರಕ್ಕೆ ತಮ್ಮ ಆಟ ಮುಗಿಸಿ, ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು.
7/ 8
2 ವರ್ಷಗಳ ಬಳಿಕ ನೇಹಾ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಧಾರಾವಾಹಿ ಯಾವಾಗ ಎಂದು ಜನ ಕೇಳ್ತಾ ಇದ್ದಾರೆ.
8/ 8
ಕಲರ್ಸ್ ಕನ್ನಡದ ರಾಜಾ-ರಾಣಿ ಶೋಗೆ ನೇಹಾ ಗೌಡ, ಪತಿ ಚಂದನ್ ಸ್ಪರ್ಧಿ ಆಗಿ ಬಂದಿದ್ದರು. ಮೊದಲ ಸೀಸನ್ ವಿನ್ನರ್ ಆಗಿ ಹೊರ ಹೊಮ್ಮಿದ್ದರು.