Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ದೆಹಲಿ ಟ್ರಿಪ್ ಹೋಗಿದ್ದಾರೆ. ಅಲ್ಲಿನ ಬೀದಿಗಳಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

First published:

 • 18

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ದೆಹಲಿ ಬೀದಿಗಳಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

  MORE
  GALLERIES

 • 28

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ನೇಹಾ ಗೌಡ ಅವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಸದ್ಯ ಧಾರಾವಾಹಿಯಲ್ಲಿ ಅವರ ಪಾತ್ರ ಅಂತ್ಯವಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

  MORE
  GALLERIES

 • 38

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ಧಾರಾವಾಹಿಯಲ್ಲಿ ಪಾತ್ರ ಇಷ್ಟು ಬೇಗ ಅಂತ್ಯವಾಯ್ತಾ ಎಂದು ಎಲ್ಲರೂ ಕೇಳ್ತಾ ಇದ್ದಾರೆ. ಅದು ಇನ್ನೂ ಗೊತ್ತಾಗಿಲ್ಲ. ಆದ್ರೆ ಶೂಟಿಂಗ್‍ನಿಂದ ಬ್ರೇಕ್ ತೆಗೆದುಕೊಂಡು ಟ್ರಿಪ್ ಹೋಗಿದ್ದಾರೆ.

  MORE
  GALLERIES

 • 48

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ನಟಿ ನೇಹಾ ಗೌಡ ಅವರಿಗೆ ಪ್ರವಾಸ ಹೋಗುವುದು ಎಂದ್ರೆ ತುಂಬಾ ಇಷ್ಟ ಆಗಾಗ ತಮಗೆ ಇಷ್ಟವಾದ ಜಾಗಗಳಿಗೆ ಟ್ರಿಪ್ ಹೋಗ್ತಾ ಇರ್ತಾರೆ.

  MORE
  GALLERIES

 • 58

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ಈ ಹಿಂದೆ ನೇಹಾ ಗೌಡ ಮತ್ತು ಅವರ ಸಹೋದರಿ ಸೋನು ಗೌಡ ಅವರು ಟ್ರಿಪ್ ಹೋಗಿದ್ದರು. ಪ್ರವಾಸಕ್ಕೆ ಹೋಗಲು ನನಗೆ ಬೆಸ್ಟ್ ಪಾರ್ಟರ್ ಎಂದ್ರೆ ಸೋನು ಎಂದು ನೇಹಾ ಹೇಳಿದ್ದರು.

  MORE
  GALLERIES

 • 68

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ನೇಹಾ ಗೌಡ ಅವರು ಒಬ್ಬರೇ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದಕ್ಕೆ ನೀವು ಸೋಲೋ ಟ್ರಿಪ್ ಹೋಗಿದ್ದೀರಾ ಎಂದು ಅಭಿಮಾನಿಗಳು ಕೇಳಿದ್ದಾರೆ.

  MORE
  GALLERIES

 • 78

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ಬಿಗ್ ಬಾಸ್ ಸೀಸನ್ 09ಕ್ಕೆ ನೇಹಾ ಗೌಡ ಬಂದಿದ್ದರು. ಆದ್ರೆ ಬೇಗ ಬಿಗ್ ಬಾಸ್ ನಿಂದ ಆಚೆ ಬಂದಿದ್ದರು. ಅಲ್ಲಿಂದ ಬಂದ ಮೇಲೆ ನಮ್ಮ ಲಚ್ಚಿ ಸೀರಿಯಲ್‍ನಲ್ಲಿ ಮಾಡಿದ್ದರು.

  MORE
  GALLERIES

 • 88

  Neha Gowda: ದೆಹಲಿಯಲ್ಲಿ ನೇಹಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ್ರಾ ಗೊಂಬೆ?

  ನೇಹಾ ಗೌಡ ಅವರು ಪಾತ್ರ ಇದ್ದಕ್ಕಿದ್ದ ಹಾಗೆ ಮುಗಿದಿದ್ದಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಸಿನಿಮಾ ಮಾಡೋಕೆ ಧಾರಾವಾಹಿ ಪ್ರಾಜೆಕ್ಟ್ ಬಿಟ್ಟಿರಬಹುದು ಎಂದುಕೊಂಡಿದ್ದಾರೆ.

  MORE
  GALLERIES