ಬಿಗ್ ಬಾಸ್ ಸೀಸನ್ 08 ಆದ ಮೇಲೆ ನನಗೆ ಈ ಅವಕಾಶ ಹುಡುಕಿಕೊಂಡು ಬಂತು. ಕತೆ ತುಂಬಾ ಇಷ್ಟ ಆಯ್ತು. ಬೇರೆ ಧಾರಾವಾಹಿ ತರ ಅಲ್ಲ. ವಿಭಿನ್ನವಾಗಿದೆ ಎಂದು ನಾನು ಈ ಪಾತ್ರ ಒಪ್ಪಿಕೊಂಡೆ ಎಂದಿದ್ದರು. ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನನ್ನದು ಆಮ್ರಪಾಲಿ ಪಾತ್ರ. ಅದಕ್ಕಾಗಿ ನಾನು ಗ್ರಾಂಥಿಕ ಭಾಷೆ ಮಾತನಾಡಬೇಕಿತ್ತು. ಎರಡು ಭಾಷೆ ಕಲಿತೆ ಎಂದು ದಿವ್ಯಾ ಅವರು ಹೇಳಿದ್ದಾರೆ.