ಕಾಮಿಡಿ ಕಲಾವಿದ ಸೀರುಂಡೆ ರಘು ಎಲ್ಲರಿಗೂ ಪರಿಚಯ. ತಮ್ಮ ಅದ್ಭುತವಾದ ಕಾಮಿಡಿ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಟ ಸೀರುಂಡೆ ರಘು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 8
ಕಾಮಿಡಿ ಕಿಲಾಡಿಗಳು ಸೀಸನ್ 2 ಮೂಲಕ ಖ್ಯಾತಿ ಪಡೆದಿದ್ದ ಸೀರುಂಡೆ ರಘು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ರಂಜಿತಾ ಎಂಬುವವರ ಜೊತೆ ಮದುವೆಯಾಗಿದ್ದಾರೆ.
3/ 8
ನಟ ಸೀರುಂಡೆ ರಘು ಮತ್ತು ರಂಜಿತಾ ಅವರ ಮದುವೆ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
4/ 8
ಸೀರುಂಡೆ ರಘು ಅವರ ಮದುವೆಗೆ ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು, ಕಿರುತೆರೆ ನಟ, ನಟಿಯರು ಸೇರಿದಂತೆ ಹಲವರು ಭಾಗಿಯಾಗಿ ನವ ಜೋಡಿಗೆ ವಿಶ್ ಮಾಡಿದ್ದಾರೆ.
5/ 8
ನಟ ಸೀರುಂಡೆ ರಘು ಅವರ ಫೋಟೋಗಳನ್ನು ಎಲ್ಲೆಡೆ ವೈರಲ್ ಆಗ್ತಾ ಇದ್ದು, ಅಭಿಮಾನಿಗಳೆಲ್ಲಾ ಮದುವೆ ಶುಭಾಶಯ ತಿಳಿಸಿದ್ದಾರೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಕಾಮೆಂಟ್ ಹಾಕಿದ್ದಾರೆ.
6/ 8
ಸದ್ಯ ರಘು ಅವರು ಸತ್ಯ ಧಾರಾವಾಹಿಯಲ್ಲಿ ನಟ ಕಾರ್ತಿಕ್ ಮೈದುನನ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕಾಮಿಡಿ ಪಾತ್ರ ಮಾಡ್ತಾ ಇದ್ದಾರೆ.
7/ 8
ಸತ್ಯ ಧಾರಾವಾಹಿಯಲ್ಲಿ ನಟ ಕಾರ್ತಿಕ್ ಜೊತೆ ಸದಾ ಇರುತ್ತಾರೆ. ಇಬ್ಬರು ಎರಡು ದೇಹ, ಒಂದೇ ಪ್ರಾಣದಂತೆ ಇದ್ದಾರೆ. ಇಬ್ಬರ ಜೋಡಿ ಮೋಡಿ ಮಾಡಿದೆ.
8/ 8
ನಟ ರಘು ಅವರು ಸಿನಿಮಾಗಳಲ್ಲೂ ಮಾಡುವ ಆಸೆಯನ್ನು ಹೊಂದಿದ್ದಾರೆ. ಅಲ್ಲದೇ ಇನ್ನೂ ಒಳ್ಳೆ ಒಳ್ಳೆಯ ಪಾತ್ರಗಳು ಬಂದ್ರೆ ನಟಿಸುತ್ತಾರಂತೆ.
First published:
18
Raghu marriage: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಖ್ಯಾತಿಯ ರಘು, ಸರಳ ಮದುವೆಯಾದ ನಟ