ಸ್ಯಾಂಡಲ್‍ವುಡ್ ಮತ್ತು ಕನ್ನಡ ಕಿರುತೆರೆಯಲ್ಲಿ ನಟನಾಗಿ ಲೋಕೇಶ್ ಬಸವಟ್ಟಿ ಗುರುತಿಸಿಕೊಂಡಿದ್ದಾರೆ. ಇದೀಗ ಲೋಕೇಶ್ ಅವರು ತಮ್ಮ ನೆಚ್ಚಿನ ಹುಡುಗಿ ನಟಿ ರಚನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 8
ಕನ್ನಡ ಚಿತ್ರರಂಗದಲ್ಲಿ ನಟಿ ರಚನಾ ದಶರಥ್ ಗುರುತಿಸಿಕೊಂಡಿದ್ದಾರೆ. ನಟಿ ಅವರು ನಟ ಲೋಕೇಶ್ ಬಸವಟ್ಟಿ ಅವರ ಜೊತೆ ವೈವಾಹಿಕ ಜೀವನ ಆರಂಭಿಸಿದ್ದಾರೆ.
3/ 8
ಲೋಕೇಶ್ ಬಸವಟ್ಟಿ-ರಚನಾ ದಶರಥ್ ಅವರು ಚಾಮರಾಜನಗರದಲ್ಲಿರುವ ಅನುಭವ ಮಂಟಪದಲ್ಲಿ ಮದುವೆ ಆಗಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
4/ 8
ಲೋಕೇಶ್ ಬಸವಟ್ಟಿ, ರಚನಾ ದಶರಥ್ ಅವರ ಮದುವೆಯಲ್ಲಿ ಆತ್ಮೀಯರು, ಸ್ನೇಹಿತರು, ಸಿನಿ ಗಣ್ಯರು ಭಾಗಿಯಾಗಿದ್ದರು. ಮದುವೆಗೆ ವಿಶ್ ಮಾಡಿ, ಶುಭಕೋರಿದ್ದಾರೆ.
5/ 8
ಲೋಕೇಶ್ ಬಸವಟ್ಟಿ ಮತ್ತು ರಚನಾ ದಶರಥ್ ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದರು. ಈಗ ಆ ಪ್ರೀತಿಗೆ ಮದುವೆಯೆಂಬ ಬಂಧನವಾಗಿದೆ. ಜೋಡಿ ತುಂಬಾ ಖುಷಿಯಾಗಿದೆ.
6/ 8
ಲಾಯರ್ ಗುಂಡಣ್ಣ ಖ್ಯಾತಿಯ ನಟ ಲೋಕೇಶ್ ಬಸವಟ್ಟಿ ಅವರು ಜನವರಿ 27 ರಂದು ರಚನಾ ಜೊತೆ ಮದುವೆ ಆಗಿದ್ದಾರೆ. ಅಭಿಮಾನಿಗಳು ಸಹ ನವ ಜೋಡಿಗೆ ವಿಶ್ ಮಾಡಿದ್ದಾರೆ.
7/ 8
ನಟ ಲೋಕೇಶ್ ಬಸವಟ್ಟಿ ಚಾಮರಾಜನಗರ ಮೂಲದವರು. ಡಿಪ್ಲೋಮಾ ಓದಿರುವ ಲೋಕೇಶ್ ಬಸವಟ್ಟಿ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡರು.ಲೋಕೇಶ್ ಅವರು ಹಲವು ನಾಟಕಗಳನ್ನು ಮಾಡಿದ್ದಾರೆ.ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾರ್ವತಿ ಪರಮೇಶ್ವರ ಮುಂತಾದ ಧಾರಾವಾಹಿಗಳಲ್ಲಿ ಲೋಕೇಶ್ ಬಸವಟ್ಟಿ ಅಭಿನಯಿಸಿದ್ದಾರೆ.
8/ 8
ರಚನಾ ದಶರಥ್ ನೇಪಾಳ ಮೂಲದವರು. ಬೆಂಗಳೂರಿನಲ್ಲೇ ಬೆಳೆದ ಅವರು ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿದ್ದರು. ಮಾತು ಕಥೆ, ಯೋಗಿ ದುನಿಯಾ, ಸಮರ್ಥ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
First published:
18
Lokesh Basavatti-Rachana Dashrath: ಲೋಕೇಶ್ ಬಸವಟ್ಟಿ-ರಚನಾ ದಶರಥ್ ಮದುವೆ ಫೋಟೋಸ್ ನೋಡಿ