ಸ್ಲಮ್ಡಾಗ್ ಮಿಲಿಯನೇರ್ (Slumdog Millionaire) ಸಿನಿಮಾದಲ್ಲಿ ನಾಯಕಿಯಾಗಿ ಅಭಿಯಿಸಿರುವ ನಟಿ ಫ್ರೀಡಾ ಪಿಂಟೊ (Freida Pinto) ಅಕ್ಟೋಬರ್ 18ರಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳನ್ನು ನೋಡಿದರೆ ಫ್ರೀಡಾ ಪಿಂಟೊ ಗರ್ಭಿಣಿಯಾಗಿರುವುದು (Freida Pinto Pregancy) ತಿಳಿಯುತ್ತದೆ. (PC: Instagram-Freida Pinto)