Sita Ramam: ದುಲ್ಖರ್ ಜೊತೆ ರಶ್ಮಿಕಾ ಮೊದಲ ಸಿನಿಮಾ 50 ಕೋಟಿ ಗಳಿಕೆ! ಸೀತಾರಾಮಂ ಸೂಪರ್ ಹಿಟ್

ರಶ್ಮಿಕಾ ಮಂದಣ್ಣ ಅವರ ದುಲ್ಖರ್ ಸಲ್ಮಾನ್ ಜೊತೆಗಿನ ಮೊದಲ ಸಿನಿಮಾ ಸಕ್ಸಸ್​ಫುಲ್ ಆಗಿ ಹಿಟ್ ಆಗಿದೆ. ದುಲ್ಖರ್ ಸಲ್ಮಾನ್ ನಟನೆಯ ಸೀತಾ ರಾಮಂ 50 ಕೋಟಿ ಗಳಿಸಿ ಮುನ್ನುಗುತ್ತಿದೆ.

First published: