Mrunal Thakur: ಸೀತಾರಾಮಂ ಬೆಡಗಿ ಮೃಣಾಲ್ ಠಾಕೂರ್ ಮುಂದಿನ ಸಿನಿಮಾ ಯಾವುದು ಗೊತ್ತಾ?

'ಸೀತಾ ರಾಮಂ' ಖ್ಯಾತಿಯ ಮೃಣಾಲ್ ಠಾಕೂರ್ ಮುಂದಿನ ಸಿನಿಮಾ ಯಾವುದು? ಮೃಣಾಲ್ ಠಾಕೂರ್ ಈಗಾಗಲೇ ತಮ್ಮ ಮುಂದಿನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀತಾ ರಾಮಂನಲ್ಲಿ ನನ್ನ ಪಾತ್ರಕ್ಕಿಂತ ನಾನು ನಟಿಸುತ್ತಿರುವ ಪಾತ್ರ ಸಂಪೂರ್ಣ ಭಿನ್ನವಾಗಿದೆ ಎಂದು ಅವರು ಹೇಳುತ್ತಾರೆ.

First published: