Mrunal Thakur: ಮುದ್ದು ಮುಖದ ಮೃಣಾಲ್ ನಗುವಿಗೆ ಸೋಲದವರಿಲ್ಲ! ಸೀತಾಮಹಾಲಕ್ಷ್ಮಿಗೆ ಮನಸೋತ ಸಿನಿಪ್ರಿಯರು

ಮೃಣಾಲ್ ಠಾಕೂರ್ ಗೊತ್ತಿಲ್ಲದಿರಬಹುದು. ಆದರೆ ಸಿನಿ ಪ್ರಿಯರು ಸೀತಾಮಹಾಲಕ್ಷ್ಮಿಯನ್ನು ಮರೆಯಲಾರರು. ದುಲ್ಕರ್ ಅಭಿನಯದ ಸೀತಾರಾಮಂ ಚಿತ್ರ ಆಗಸ್ಟ್ 5 ರಂದು ಬಿಡುಗಡೆಯಾಗಿ ಭಾರಿ ಹಿಟ್ ಆಗಿತ್ತು.

First published: