ಮೃಣಾಲ್ ಠಾಕೂರ್ ಎಂದರೆ ಎಷ್ಟೋ ಜನಕ್ಕೆ ತಿಳಿಯದಿದ್ದರೂ ಸೀತಾಮಹಾಲಕ್ಷ್ಮಿ ಎಂದರೆ ಎಲ್ಲರಿಗೂ ಈ ನಟಿಯ ಪರಿಚಯ ಸಿಗುತ್ತದೆ. ದುಲ್ಕರ್ ಅಭಿನಯದ ಸೀತಾರಾಮಂ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ನಟಿಯ ಫೋಟೋಸ್ ವೈರಲ್ ಆಗುತ್ತಿವೆ.
2/ 8
ಮೃಣಾಲ್ ಗುಲಾಬಿ ಬಣ್ಣದ ರೇಶ್ಮೆ ಸೀರೆ ಉಟ್ಟುಕೊಂಡು ಸುಂದರವಾದ ಆಭರಣಗಳನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಕ್ಯೂಟ್ ನಗು ಹೈಲೈಟ್ ಆಗಿದೆ.
3/ 8
ಸಿಂಪಲ್ ಮೇಕಪ್ ಮಾಡಿಕೊಂಡಿದ್ದ ನಟಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. ಫೋಟೋಸ್ ನೋಡಿದ ನೆಟ್ಟಿಗರು ನಿಮ್ಮ ಸೀರೆಗಿಂತಲೂ ನಗು ಸುಂದರವಾಗಿದೆ ಎಂದು ಹೊಗಳಿದ್ದಾರೆ.
4/ 8
ಇತ್ತೀಚೆಗಷ್ಟೇ ಒಟಿಟಿಗೆ ಬಂದ ಸೀತಾ ರಾಮಂ ಸಿನಿಮಾ ನೋಡಿದ ಪ್ರೇಕ್ಷಕರು ಮೃಣಾಲ್ ಅಭಿನಯಕ್ಕೆ ಮನಸೋತಿದ್ದಾರೆ. ಈ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಮೃಣಾಲ್ ಠಾಕೂರ್ ಅವರು ಸುಂದರವಾಗಿ ಕಾಣಿಸಿದ್ದಾರೆ.
5/ 8
ಸೀತಾರಾಮಂ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಸುಂದರವಾಗಿ ಕಾಣಿಸಿದ್ದ ಮೃಣಾಲ್ ಅವರು ಗ್ಲಾಮರಸ್ ಫೋಟೋಸ್ ಕೂಡಾ ಶೇರ್ ಮಾಡುತ್ತಲೇ ಇರುತ್ತಾರೆ. ನಟಿಯನ್ನು ಸೀರೆಯಲ್ಲಿ ನೋಡಿದ್ದ ಫ್ಯಾನ್ಸ್ ಕೆಲವೊಮ್ಮೆ ಈ ವಿಚಾರಕ್ಕೆ ಸ್ವಲ್ಪ ಅಸಮಾಧಾವನ್ನೂ ವ್ಯಕ್ತಪಡಿಸುತ್ತಾರೆ.
6/ 8
ಈ ಫೋಟೋಗಳಿಂದ ಮೃಣಾಲ್ ಇಮೇಜ್ ಹಾಳಾಗುತ್ತಿದೆ ಎನ್ನುತ್ತಾರೆ ನೆಟ್ಟಿಗರು. ಮತ್ತೊಂದೆಡೆ, ಮೃಣಾಲ್ ಠಾಕೂರ್‌ಗೆ ಟಾಲಿವುಡ್ ಇಂಡಸ್ಟ್ರಿಯಿಂದ ಭಾರೀ ಆಫರ್‌ಗಳು ಬರುತ್ತಿವೆ ಎನ್ನಲಾಗಿದೆ. ಸೀತಾರಾಮ ಚಿತ್ರದ ಯಶಸ್ಸಿನ ನಂತರ ಮೃಣಾಲ್ ಠಾಕೂರ್ ಸಂಭಾವನೆ ದುಪ್ಪಟ್ಟಾಗಿದ್ದರೂ ಕೂಡ ಆಫರ್ ಹೆಚ್ಚಾಗಿದೆ.
7/ 8
ಮರಾಠಿ ಸುಂದರಿ ಮೃಣಾಲ್ ಠಾಕೂರ್ ಸೀತಾ ರಾಮಂ ಚಿತ್ರದ ಮೂಲಕ ಜನಪ್ರಿಯರಾದರು. ಆ ಚಿತ್ರದಲ್ಲಿ, ಮೃಣಾಲ್ ಸೀತಾ ಮಹಾಲಕ್ಷ್ಮಿಯಾಗಿ ಮತ್ತು ರಾಜಕುಮಾರಿ ನೂರ್ ಜಹಾನ್ ಆಗಿ ನಟಿಸಿದ್ದಾರೆ.
8/ 8
ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡಾ ನಟಿಸಿರುವುದು ಗಮನಾರ್ಹ.