Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

Mrunal Thakur : ಮೃಣಾಲ್ ಠಾಕೂರ್ ಎಂದರೆ ಕೆಲವರಿಗೆ ಗೊತ್ತಿಲ್ಲದಿರಬಹುದು. ಆದರೆ ಸೀತಾ ರಾಮ್ ಹೀರೋಯಿನ್ ಸೀತಾ ಮಹಾಲಕ್ಷ್ಮಿ ಎಂದರೆ ಎಲ್ಲರಿಗೂ ಗೊತ್ತು. ದುಲ್ಕರ್ ಅಭಿನಯದ ಸೀತಾರಾಮಂ ಸಿನಿಮಾ ಆಗಸ್ಟ್ 5 2022 ರಂದು ಬಿಡುಗಡೆಯಾಯಿತು. ಭರ್ಜರಿ ಯಶಸ್ಸು ಕಂಡ ಸಿನಿಮಾ ನಾರ್ತ್​ ಚೆಲುವೆಗೆ ದೊಡ್ಡ ಬ್ರೇಕ್ ಕೊಟ್ಟಿತು.

First published:

 • 111

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಸೀತಾರಾಮಂ ಸಿನಿಮಾ ನಂತರ ಮೃಣಾಲ್ ಸದ್ಯ ಸೆಲ್ಫಿ ಎಂಬ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ನ ರಿಮೇಕ್ ಆಗಿದೆ.

  MORE
  GALLERIES

 • 211

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಈ ಚಿತ್ರವು 24 ಫೆಬ್ರವರಿ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಚಾರದ ಭಾಗವಾಗಿ ಚಿತ್ರತಂಡ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ. ಕುಡಿಯೇ ನೀ ತೇರಿ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  MORE
  GALLERIES

 • 311

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಈ ಹಾಡಿನಲ್ಲಿ ನಟಿ ಮೃಣಾಲ್ ತಮ್ಮ ಸೌಂದರ್ಯದಿಂದ ಅಭಿಮಾನಿಗಳ ಮನಸು ಗೆದ್ದಿದ್ದಾರೆ. ಇದೀಗ ಈ ಹಾಡಿನ ಕೆಲವು ಸ್ಟಿಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  MORE
  GALLERIES

 • 411

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಹಿಂದಿ ಸೆಲ್ಫಿ 2019 ರ ಮಲಯಾಳಂ ಚಲನಚಿತ್ರ ಡ್ರೈವಿಂಗ್ ಲೈಸೆನ್ಸ್‌ನ ರಿಮೇಕ್ ಆಗಿದೆ. ಈ ಚಿತ್ರವನ್ನು ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್, ಪೃಥ್ವಿರಾಜ್ ಪ್ರೊಡಕ್ಷನ್ಸ್, ಮ್ಯಾಜಿಕ್ ಫ್ರೇಮ್ಸ್, ಕೇಪ್ ಆಫ್ ಗುಡ್ ಫಿಲ್ಮ್ಸ್ ನಿರ್ಮಿಸಿದೆ.

  MORE
  GALLERIES

 • 511

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಜೊತೆಗೆ ಡಯಾನಾ ಪೆಂಟಿ ನುಶ್ರತ್ ಭರುಚಾ ಮತ್ತು ಮೃಣಾಲ್ ಠಾಕೂರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಮೃಣಾಲ್ ಅವರ ಸಾಂಗ್ ಈ ಹಿಟ್ ಆಗುತ್ತಿದೆ.

  MORE
  GALLERIES

 • 611

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಇನ್ನು ಮೃಣಾಲ್ ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ರಿಲೀಸ್ ಆದ ಸೀತಾ ರಾಮಂ ಸಿನಿಮಾವನ್ನು ಒಟಿಟಿಯಲ್ಲಿ ನೋಡಿದ ಪ್ರೇಕ್ಷಕರು ಮೃಣಾಲ್ ಅಭಿನಯಕ್ಕೆ ಮನಸೋತಿದ್ದಾರೆ.

  MORE
  GALLERIES

 • 711

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಈ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಮೃಣಾಲ್ ಠಾಕೂರ್ ಅವರ ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮೃಣಾಲ್ ಠಾಕೂರ್ ಈ ಸಿನಿಮಾ ಮೂಲಕ ತೆಲುಗಿನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುತ್ತಿದ್ದಾರೆ.

  MORE
  GALLERIES

 • 811

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಅದರ ಭಾಗವಾಗಿಯೇ ನಾನಿ 30 ಸಿನಿಮಾದಲ್ಲಿ ನಟಿಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಚಿತ್ರದ ಪೂಜಾ ಕಾರ್ಯಕ್ರಮಗಳು ಇತ್ತೀಚೆಗೆ ಮುಗಿದಿದೆ. ಈ ಸಿನಿಮಾದ ಜೊತೆಗೆ ಮೃಣಾಲ್​ಗೆ ಮತ್ತೊಂದು ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.

  MORE
  GALLERIES

 • 911

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಹಿರಿಯ ನಾಯಕ ನಾಗಾರ್ಜುನ ಸದ್ಯ ಸತತ ಫ್ಲಾಪ್ ಸಿನಿಮಾಗಳಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ಇದೀಗ ಒಂದು ಹಿಟ್ ಅಗತ್ಯವಿದೆ. ನಾಗಾರ್ಜುನ ಅವರು ತಮ್ಮ ಮುಂದಿನ ಚಿತ್ರವನ್ನು ಬೆಜವಾಡ ಪ್ರಸನ್ನ ಕುಮಾರ್ ಅವರೊಂದಿಗೆ ಮಾಡುತ್ತಿದ್ದಾರೆ.

  MORE
  GALLERIES

 • 1011

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಈ ಸಿನಿಮಾದಲ್ಲಿ ಸೀತಾರಾಮಂ ಖ್ಯಾತಿಯ 'ಮೃಣಾಲ್ ಠಾಕೂರ್' ನಾಯಕಿಯಾಗಿ ನಟಿಸಲಿದ್ದಾರಂತೆ. ನಿರ್ದೇಶಕ-ನಿರ್ಮಾಪಕರು ಮೃಣಾಲ್ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಆಸಕ್ತಿಯಿಂದ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

  MORE
  GALLERIES

 • 1111

  Mrunal Thakur: ಮೃಣಾಲ್ ಕೈಯಲ್ಲಿ ರೈಫಲ್! ಸೀತಾ ರಾಮಂ ನಟಿಯ ಲುಕ್ ನೋಡಿ ನೆಟ್ಟಿಗರು ಶಾಕ್

  ಮರಾಠಿ ಸುಂದರಿ ಮೃಣಾಲ್ ಠಾಕೂರ್ ಸೀತಾ ರಾಮಂ ಚಿತ್ರದ ಮೂಲಕ ಜನಪ್ರಿಯರಾದರು. ಆ ಚಿತ್ರದಲ್ಲಿ ಮೃಣಾಲ್ ಸೀತಾ ಮಹಾಲಕ್ಷ್ಮಿಯಾಗಿ ಹಾಗೂ ರಾಜಕುಮಾರಿ ನೂರ್ಜಹಾನ್ ಆಗಿ ಅಭಿನಯಿಸಿದ್ದಾರೆ.

  MORE
  GALLERIES