Mrunal Thakur: ಹೊಸ ಅವತಾರದಲ್ಲಿ ಸೀತಾ ಮಹಾಲಕ್ಷ್ಮೀ! ಮೃಣಾಲ್ ಫೋಟೋಗೆ ಫ್ಯಾನ್ಸ್ ಫಿದಾ

Mrunal Thakur : ನಿಮಗೆ ಮೃಣಾಲ್ ಠಾಕೂರ್ ಗೊತ್ತಿರಲಿಕ್ಕಿಲ್ಲ. ಆದ್ರೆ ಸೀತಾ ಮಹಾಲಕ್ಷ್ಮೀ ಅಂದ್ರೆ ಥಟ್ಟನೆ ಮುದ್ದು ಮುಖದ ಚೆಲುವೆಯೊಬ್ಬಳು ನಿಮ್ಮ ಕಣ್ಣೆದುರು ಬರುತ್ತಾಳೆ. ಯೆಸ್, ಆಕೆಯೇ ಮೃಣಾಲ್ ಠಾಕೂರ್. ಇದೀಗ ಮೃಣಾಲ್ ಠಾಕೂರ್ ಅಲಿಯಾಸ್ ಸೀತಾ ಮಹಾಲಕ್ಷ್ಮೀ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲೇಟೆಸ್ಟ್ ಫೋಟೋಸ್ ಇಲ್ಲಿವೆ ನೋಡಿ...

First published: