Mrunal Thakur: ನ್ಯೂಯಾರ್ಕ್​ ನಗರ ಸುತ್ತುತ್ತಿದ್ದಾರೆ ಸೀತಾ ಮಹಾಲಕ್ಷ್ಮಿ! ಸೀತಾರಾಮಂ ನಟಿಯ ವೆಕೇಷನ್ ಫೋಟೋಸ್

ಮೃಣಾಲ್ ಠಾಕೂರ್ ಅವರು ಸೀತಾ ಮಹಾಲಕ್ಷ್ಮಿ ಎಂದೇ ಫೇಮಸ್. ದುಲ್ಕರ್ ಅಭಿನಯದ ಸೀತಾರಾಮಂ ಚಿತ್ರ ಆಗಸ್ಟ್ 5 ರಂದು ಬಿಡುಗಡೆಯಾಗಿ ಭಾರಿ ಹಿಟ್ ಆಗಿತ್ತು. ಇದೇ ವೇಳೆ ಈ ನಟಿಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

First published: