Mrunal Thakur: ಮದುವೆ ಸಂಭ್ರಮದಲ್ಲಿ ಸೀತಾ ರಾಮಂ ನಟಿ! ಅರಶಿನ ಶಾಸ್ತ್ರದಲ್ಲಿ ಫುಲ್ ಮಿಂಚಿಂಗ್

Mrunal Thakur: ದುಲ್ಕರ್ ಅಭಿನಯದ ಸೀತಾರಾಮ್ ಚಿತ್ರ ಆಗಸ್ಟ್ 5 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಟಿ ಸ್ನೇಹಿತೆಯೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ ಅರಶಿನ ಶಾಸ್ತ್ರದಲ್ಲಿ ಭಾಗವಹಿಸಿದ್ದು ಫೋಟೋಗಳು ವೈರಲ್ ಆಗಿವೆ.

First published: