Siri Ravikumar: ರಮ್ಯಾ ಬದಲು ರಾಜ್​​ಗೆ ಜೋಡಿಯಾಗಲಿದ್ದಾರೆ ಸಿರಿ! ಇವರೇ ನೋಡಿ ಹೊಸ ಹೀರೋಯಿನ್

Siri Ravikumar: ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ರಮ್ಯಾ ಹೀರೋಯಿನ್ ಆಗಿದ್ದರು. ಆದರೆ ಈಗ ಅವರು ಚಿತ್ರದಿಂದ ಹೊರಬಂದಿದ್ದು ಅವರ ಜಾಗವನ್ನು ಸಿರಿ ರವಿಕುಮಾರ್ ತುಂಬಲಿದ್ದಾರೆ. ರಾಜ್​​ಗೆ ಜೋಡಿಯಾಗೋ ನಾಯಕಿ ಇವರೇ ನೋಡಿ.

First published: