Siri Kannada: ಸಿರಿಕನ್ನಡ ಚಾನೆಲ್​ಗೆ 5ರ ಸಂಭ್ರಮ; ಇಲ್ಲಿವೆ ನೋಡಿ ಸಖತ್ ಸೀರಿಯಲ್​ಗಳು

ಕನ್ನಡಿಗರ ಹಿರಿಮೆಯ ಸಿರಿಕನ್ನಡ ವಾಹಿನಿ ನಾಲ್ಕನೇ ವಸಂತವನ್ನು ಪೂರೈಸಿ 5ನೇ ವಸಂತಕ್ಕೆ ಕಾಲಿಡುತ್ತಿದೆ. ತನ್ನ ಐದನೇ ವರ್ಷದ ವಿಶೇಷತೆಗೆ ಹಲವು ಹೊಸತನವನ್ನು ಕನ್ನಡಿಗರಿಗೆ ನೀಡುವ ಉದ್ದೇಶದಿಂದ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸಾಗಿದೆ.

First published: