New Hero: ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಈ ಖ್ಯಾತ ಗಾಯಕಿ ಮಗ; ಗಾಯಕನಾಗಿ ಅಲ್ಲ, ನಾಯಕನಾಗಿ!

ಶಿಕ್ಷಕರ ಮಕ್ಕಳು ಶಿಕ್ಷಕರು, ವೈದ್ಯರ ಮಕ್ಕಳು ವೈದ್ಯರೇ ಆಗ್ತಾರೆ ಎನ್ನುವುದು ಹಳೇ ಮಾತು. ಈಗ ಯಾರು ಏನು ಬೇಕಾದರೂ ಆಗಬಹುದು! ಇದಕ್ಕೆ ಉದಾಹರಣೆ ಎನ್ನುವಂತೆ ಇಲ್ಲಿ ಖ್ಯಾತ ಗಾಯಕಿಯೊಬ್ಬರ ಮಗ ಚಿತ್ರರಂಗ ಪ್ರವೇಶಿಸಿದ್ದಾರೆ. ಆದರೆ ಗಾಯಕನಾಗಿ ಅಲ್ಲ, ಸಿನಿಮಾ ನಾಯಕನಾಗಿ!

First published: