Shreya Ghoshal: ಗಂಡು ಮಗುವಿನ ತಾಯಿಯಾದ ಗಾಯಕಿ ಶ್ರೇಯಾ ಘೋಷಲ್​

ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್​ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಶ್ರೇಯಾ ಅವರ ಜೀವನಕ್ಕೆ ಪುಟ್ಟ ಪೋರ ಆಗಮನವಾಗಿದೆ.

First published:

  • 16

    Shreya Ghoshal: ಗಂಡು ಮಗುವಿನ ತಾಯಿಯಾದ ಗಾಯಕಿ ಶ್ರೇಯಾ ಘೋಷಲ್​

    ಇಂದು ಮಧ್ಯಾಹ್ನ ಶ್ರೇಯಾ ಗಂಡು ಮಗುವಿನ ತಾಯಿಯಾಗಿದ್ದಾರೆ

    MORE
    GALLERIES

  • 26

    Shreya Ghoshal: ಗಂಡು ಮಗುವಿನ ತಾಯಿಯಾದ ಗಾಯಕಿ ಶ್ರೇಯಾ ಘೋಷಲ್​

    ಇದೇ ವೇಳೆ ಅಭಿಮಾನಿಗಳ ಹಾರೈಕೆಗೆ ಶುಭಕೋರಿದ್ದಾರೆ

    MORE
    GALLERIES

  • 36

    Shreya Ghoshal: ಗಂಡು ಮಗುವಿನ ತಾಯಿಯಾದ ಗಾಯಕಿ ಶ್ರೇಯಾ ಘೋಷಲ್​

    ಈ ಸಂಭ್ರಮದ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

    MORE
    GALLERIES

  • 46

    Shreya Ghoshal: ಗಂಡು ಮಗುವಿನ ತಾಯಿಯಾದ ಗಾಯಕಿ ಶ್ರೇಯಾ ಘೋಷಲ್​

    ಲಾಕ್​ಡೌನ್​ ಹಿನ್ನಲೆ ಇತ್ತೀಚೆಗೆ ವರ್ಚಯಲ್​ ಮೂಲಕವೇ ಅವರು ತಮ್ಮ ಬೇಬಿ ಶವರ್​ ನಡೆಸಿಕೊಂಡಿದ್ದರು

    MORE
    GALLERIES

  • 56

    Shreya Ghoshal: ಗಂಡು ಮಗುವಿನ ತಾಯಿಯಾದ ಗಾಯಕಿ ಶ್ರೇಯಾ ಘೋಷಲ್​

    ಮಗುವಿನ ಆಗಮನದಿಂದ ಮನೆ ಮಂದಿಯ ಸಂಭ್ರಮ ಹೆಚ್ಚಿದೆ ಎಂದು ಅವರು ಪೋಸ್ಟ್​ನಲ್ಲಿ ತಿಳಿಸಿದ್ದಾರೆ

    MORE
    GALLERIES

  • 66

    Shreya Ghoshal: ಗಂಡು ಮಗುವಿನ ತಾಯಿಯಾದ ಗಾಯಕಿ ಶ್ರೇಯಾ ಘೋಷಲ್​

    ಅವರು ಉದ್ಯಮಿ ಶೀಲಾದಿತ್ಯ ಮುಖೋಪಾಧ್ಯಯ ಜೊತೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು

    MORE
    GALLERIES