Shreya Ghoshal: ವಿಭಿನ್ನವಾಗಿ ಬೇಬಿ ಶವರ್​ ಆಚರಿಸಿಕೊಂಡ ಗಾಯಕಿ ಶ್ರೇಯಾಗೆ ಬಹುಪರಾಕ್​​!

ಗಾಯಕಿ ಶ್ರೇಯಾ ಘೋಷಲ್​ ಚೊಚ್ಚಲ ಮಗುವಿನ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದು ಅವರು ಬೇಬಿ ಶವರ್​ ಕಾರ್ಯಕ್ರಮ. ಕೊರೋನಾ ಆತಂಕದ ನಡುವೆ ಅವರು ವಿಭಿನ್ನವಾಗಿ ಬೇಬಿ ಶವರ್​ ಆಚರಿಸಿಕೊಂಡು ಎಲ್ಲಾರ ಮನಗೆದ್ದಿದ್ದಾರೆ. (ಫೋಟೋ: ಶ್ರೇಯಾ ಘೋಷಲ್​ ಫೇಸ್​ಬುಕ್​)

First published: