Neha Kakkar Wedding Photos: ಕೆಂಪು ಬಣ್ಣದ ಡಿಸೈನರ್​ ಲೆಹೆಂಗಾದಲ್ಲಿ ಮಿಂಚಿದ ನೇಹಾ ಕಕ್ಕರ್​..!

Neha Kakkar-RohanPreet Singh: ಬಾಲಿವುಡ್​ ಗಾಯಕಿ ನೇಹಾ ಕಕ್ಕರ್​ ಅ.24ರಂದು ಅದ್ಧೂರಿಯಾಗಿ ನಡೆದದ ವಿವಾಹದಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪಂಜಾಬಿ ಗಾಯಕ ರೋಹನ್​ ಪ್ರೀತ್​ ಸಿಂಗ್​ ಜೊತೆ ಸಪ್ತಪದಿ ತುಳಿದಿರುವ ನೇಹಾ ಈಗಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮದುವೆಯ ಕೆಲವು ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. ವಿನ್ಯಾಸಿತ ಕೆಂಪು ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ ನೇಹಾ. (ಚಿತ್ರಗಳು ಕೃಪೆ: ನೇಹಾ ಕಕ್ಕರ್​ ಇನ್​ಸ್ಟಾಗ್ರಾಂ ಖಾತೆ)

First published: