Neha Kakkar: ಕ್ಯೂಟ್​ ಪೋಸ್​ಗಳ ಮೂಲಕ ನೆಟ್ಟಿಗರ ಮನ ಕದ್ದ ಗಾಯಕಿ ನೇಹಾ ಕಕ್ಕರ್​

ನೇಹಾ ಕಕ್ಕರ್​ ತಮ್ಮ ಮಧುರವಾದ ಕಂಠದಿಂದಲೇ ಕೋಟ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಗಾಯನದ ಜೊತೆ ತಮ್ಮ ಆಲ್ಬಂಗಳಲ್ಲಿ ಕಾಣಿಸಿಕೊಳ್ಳುವ ನೇಹಾ ಅವರ ಮುದ್ದಾದ ನಗುವಿಗೆ ಪ್ರತ್ಯೇಕವಾದ ಅಭಿಮಾನಿ ಬಳಗವಿದೆ. ಹೀಗೆ ಮುದ್ದಾಗಿ ನಗುತ್ತಾ ಕ್ಯೂಟ್​ ಪೋಸ್​ ಕೊಟ್ಟಿರುವ ನೇಹಾ ಅವರ ಲೆಟೆಸಟ್​ ಸ್ಟಿಲ್​ಗಳು ನೆಟ್ಟಿಗರ ಮನ ಕದ್ದಿವೆ. (ಚಿತ್ರಗಳು ಕೃಪೆ: ನೇಹಾ ಕಕ್ಕರ್​ ಇನ್​ಸ್ಟಾಗ್ರಾಂ ಖಾತೆ)

First published: