Neeti Mohan: ಗಂಡು ಮಗುವಿಗೆ ಜನ್ಮ ಕೊಟ್ಟ ಗಾಯಕಿ ನೀತಿ ಮೋಹನ್​..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬಾಲಿವುಡ್​ ಗಾಯಕಿ ನೀತಿ ಮೋಹನ್​ ಹಾಗೂ ನಟ ನಿಹಾರ್​ ಪಾಂಡ್ಯ ಅವರಿಗೆ ಮಗುವಾಗಿದೆ. ಈ ಸ್ಟಾರ್​ ಜೋಡಿಗೆ ಗಂಡುವಾಗಿದ್ದು, ಈ ವಿಷಯವನ್ನು ನಟ ನಿಹಾರ್​ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ನಿಹಾರ್ ಪಾಂಡ್ಯ)

First published: