National Film Aawards: ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪಡೆದ ಕೇರಳದ ಬುಡಕಟ್ಟು ಜನಾಂಗದ ವೃದ್ಧೆ

ಕೇರಳದ ಬುಡಕಟ್ಟು ಜನಾಂಗದ ವೃದ್ಧೆಯೊಬ್ಬರಿಗೆ ಈ ಬಾರಿ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಸ್ವೀಕರಿಸಿ ದೊಡ್ಡ ನಗು ಚೆಲ್ಲಿದ್ದಾರೆ ನಂಜಿಯಮ್ಮ.

First published: