Singer KK Death: ಕೆಕೆ ಬದುಕೇ ರೋಚಕ, ಉಸಿರು ಚೆಲ್ಲುವಾಗಲೂ ಗುನುಗುತ್ತಿತ್ತು ಹಾಡು

Bollywood: ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು (Singer KK Death) 53 ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾಗಿದ್ದು, ಇಡೀ ದೇಶವೇ ಸಂತಾಪ ಸೂಚಿಸಿದೆ. ಇನ್ನು ಅದ್ಭುತ ಹಾಡುಗಳ ಮೂಲಕ ಹೆಸರು ಮಾಡಿರುವ ಈ ಗಾಯಕನ ಬಗ್ಗೆ ತಿಳಿಯದ ಕೆಲ ವಿಚಾರಗಳು ಇಲ್ಲಿದೆ.

First published: