Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

ಜೀ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ (Golden Star) ಗಣೇಶ್ (Ganesh) ನಡೆಸಿಕೊಡುವ ಸೂಪರ್ ಹಿಟ್ ಕಾರ್ಯಕ್ರಮವೇ ಗೋಲ್ಡನ್ ಗ್ಯಾಂಗ್ (Golden Gang), ಪ್ರತಿ ವೀಕೆಂಡ್​ನಲ್ಲಿ ಜನರನ್ನೂ ರಂಜಿಸುತ್ತಿರೋ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಈಗಾಗಲೇ ಪ್ರೇಕ್ಷಕರ ಮನಗೆದಿದ್ದೆ. ಪ್ರತಿ ವೀಕೆಂಡ್​ನಲ್ಲಿ (Weekend) ಗೋಲ್ಡನ್ ಗ್ಯಾಂಗ್​ಗೆ ಸ್ಯಾಂಡಲ್​ವುಡ್​ ಯಾವ ಗ್ಯಾಂಗ್ ಬರುತ್ತೆ ಅಂತ ಜನರು ಕಾದು ಕುಳಿತಿರುತ್ತಾರೆ. ಮುಂದಿನ ವಾರ ಜನರನ್ನು ರಂಜಿಸಲು ಗೋಲ್ಡನ್ ಗೂಡಿಗೆ ಸರಿಗಮಪ (Sarigamapa) ಗ್ಯಾಂಗ್ ಬರ್ತಿದೆ.

First published:

  • 19

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಸರಿಗಮಪ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರವಾಗೋ ನಂಬರ್ ಒನ್ ರಿಯಾಲಿಟಿ ಶೋ ಆಗಿದೆ. ಈ ಕಾರ್ಯಕ್ರಮದಲ್ಲಿ ಮೆಂಟರ್ಸ್ ಆಗಿರೋ ಗಾಯಕ ಹೇಮಂತ್ ಗ್ಯಾಂಗ್  ಗೋಲ್ಡ್ ಗ್ಯಾಂಗ್​ಗೆ ಬಂದು ಮಸ್ತಿ ಮಾಡಿದ್ದಾರೆ.

    MORE
    GALLERIES

  • 29

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಗಾಯಕ ಹೇಮಂತ್, ಗಾಯಕಿ ನಂದಿತಾ, ಶಮಿತಾ ಮಲ್ನಾಡ್ ಹಾಗೂ ಅನುರಾಧ ಭಟ್ ಗೋಲ್ಡನ್ ಗ್ಯಾಂಗ್​ಗೆ ಬಂದಿದ್ದು, ಈ ಗ್ಯಾಂಗ್ ಹೇಗೆ ತಮ್ಮ ಸ್ನೇಹ ಬೆಳೆಯಿತು ಅನ್ನೋ ಬಗ್ಗೆ ಮಾತಾಡಿದೆ.

    MORE
    GALLERIES

  • 39

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಇನ್ನು ಈ ಹೇಮಂತ್ ಹಾಗೂ ನಂದಿತಾ ಒಟ್ಟಿಗೆ ಹಲವು ಚಿತ್ರಗಳಿಗೆ ಹಾಡಿದ್ದಾರೆ. ಹಾಗೇ ಇಬ್ಬರು ಒಟ್ಟಿಗೆ ತಮ್ಮ ಕೆರಿಯರ್ ಸ್ಟಾರ್ಟ್ ಮಾಡಿದ್ರು. ಅಂದಿನಿಂದ ಇಂದಿನವರೆಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ.

    MORE
    GALLERIES

  • 49

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಸ್ಯಾಂಡಲ್​ವುಡ್​ನಲ್ಲಿ ನಟ-ನಟಿಯರ ಹಲವು ಗ್ಯಾಂಗ್ ಗಳನ್ನು ನಾವು ನೋಡಿದ್ದೇವೆ. ಆದ್ರೆ ಸಂಗೀತ ಲೋಕದಲ್ಲೂ ದಿಗ್ಗಜರ ಗ್ಯಾಂಗ್ ಇದೆ. ಅದರಲ್ಲಿ ಹೇಮಂತ್ ಗ್ಯಾಂಗ್ ಕೂಡ ಒಂದಾಗಿದೆ.

    MORE
    GALLERIES

  • 59

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಶಮಿತಾ ಮಲ್ನಾಡ್ ಸಹ ಕನ್ನಡದ ಹಲವು ಚಿತ್ರಗಳಿಗೆ ಹಿನ್ನೆಲೆ ಗಾಯಕಯಾಗಿದ್ದಾರೆ. ಅವರ ಹಾಗೂ ಹೇಮಂತ್ ಹಾಗೂ ನಂದಿತ ಜೊತೆಗಿನ ಸ್ನೇಹ ಹೇಗೆ ಶುರುವಾಯ್ತು ಅಂತ ಅವರೇ ಸೊಗಸಾಗಿ ಹೇಳಿದ್ದಾರೆ

    MORE
    GALLERIES

  • 69

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಅನುರಾಧ ಭಟ್ಟ ಹಾಡುಗಳಂತೂ ಸಖತ್ ಹಿಟ್ ಆಗಿದೆ. ಹೇಮಂತ್ ಗ್ಯಾಂಗ್ ನಲ್ಲಿರೋ ಕಿರಿಯ ಗಾಯಕಿ ಅಂದ್ರೆ ಅದು ಅನುರಾಧ ಭಟ್ಟ , ಇವರು ಸಂಗೀತ ಲೋಕದಲ್ಲಿ ತಮ್ಮದೇ ಚಾಪು ಮೂಡಿಸಿದವರು. ಇವರ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿದೆ.

    MORE
    GALLERIES

  • 79

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಹೇಮಂತ್ ಅಂಡ್ ಗ್ಯಾಂಗ್ ನಲ್ಲಿರೋ ನಂದಿತಾ ಹಾಗೂ ಅನುರಾಧ ಭಟ್ ಸರಿಗಮಪ ಕಾರ್ಯಕ್ರಮದ ಮೆಂಟರ್ಸ್ ಆಗಿದ್ದಾರೆ. ಸ್ಪರ್ಧಿಗಳಿಗೆ ಸ್ಪೂರ್ತಿಯಾಗಿರೋ ಇವರು ಕಾರ್ಯಕ್ರಮದಲ್ಲಿ ಸ್ಪರ್ಧೆಗೆ ಇಳೀತಾರೆ. ತಮ್ಮ ತಮ್ಮ ಸ್ಪರ್ಧಿಗಳ ಗೆಲುವಿನ ನಿರೀಕ್ಷೆಯಲ್ಲಿರ್ತಾರೆ.

    MORE
    GALLERIES

  • 89

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಸಂಗೀತ ಲೋಕದಲ್ಲಿ ಮುಳುಗಿರೋ ಈ ಗ್ಯಾಂಗ್ , ಈ ಬಾರಿ ಗೋಲ್ಡನ್ ಗ್ಯಾಂಗ್​ಗೆ ಬಂದು ಮಸ್ತ್ ಮಜಾ ಮಾಡಿದೆ. ಆಟಗಳನ್ನು ಆಡುತ್ತಾ. ಗಣೇಶ್ ಪ್ರಶ್ನೆಗಳಿಗೆ ಉತ್ತರಿಸುತ್ತಾ ಏಂಜಾಯ್ ಮಾಡಿದ್ರು. ಇನ್ನು ಗಣೇಶ್ ಸಹ ಈ ಗ್ಯಾಂಗ್ ಕಾಲೆಳೆದು ತಮಾಷೆ ಮಾಡಿದ್ದಾರೆ

    MORE
    GALLERIES

  • 99

    Golden Gang: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

    ಕಾರ್ಯಕ್ರಮದಲ್ಲಿ ಏನೇ ಆದ್ರೂ ನಾವು ಬೆಸ್ಟ್ ಫ್ರೆಂಡ್​ಗಳೇ ಅಂತಿದೆ ಈ ಗ್ಯಾಂಗ್. ತಮ್ಮ ಸಂಗೀತದ ಜರ್ನಿ ಹೇಗೆಲ್ಲಾ ಶುರುವಾಯ್ತು ಅನ್ನೋ ಬಗ್ಗೆ ಪ್ರತಿಯೊಬ್ಬ ಗಾಯಕರು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

    MORE
    GALLERIES