ಈ ಬಗ್ಗೆ ಬರೆದುಕೊಂಡಿರುವ ಡಫ್ಫಿ, ಅಂದು ನನ್ನ ಜನ್ಮದಿನ. ರೆಸ್ಟೋರೆಂಟ್ ಒಂದರಲ್ಲಿ ನನಗೆ ಡ್ರಗ್ ನೀಡಲಾಯಿತು. ನಂತರ ನನ್ನನ್ನು ವಿದೇಶಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಹೋಟೆಲ್ ಒಂದರಲ್ಲಿ ನನ್ನನ್ನು ಉಳಿಸಲಾಗಿತ್ತು. ಡ್ರಗ್ ಅಮಿನಲ್ಲಿದ್ದ ನನಗೆ ಎಲ್ಲಿಗೆ ತೆರಳಿದ್ದೆ ಎನ್ನುವ ಪರಿವೇ ಇರಲಿಲ್ಲ ಎನ್ನುತ್ತಾರೆ ಅವರು.