Nayanthara: ನಯನತಾರಾ ಬಗ್ಗೆ ಬ್ಯಾಡ್ ಕಮೆಂಟ್; ನಿಮ್ಮ ಅಕ್ಕ-ತಂಗಿಯನ್ನು ಹೀಗೆ ನೋಡ್ತೀರಾ? ನೆಟ್ಟಿಗರಿಗೆ ಗಾಯಕಿ ಚಾಟಿ
ಸೆಲೆಬ್ರೆಟಿಗಳು ಏನೇ ಮಾಡಿದ್ರು ಸುದ್ದಿಯಾಗ್ತಾರೆ. ಕನೆಕ್ಟ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿರುವ ನಟಿ ನಯನತಾರಾ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
1/ 7
ವೇಳೆ ಪತಿ ವಿಘ್ನೇಶ್ ಜೊತೆ ನಯನತಾರಾ ಕೂಡ ಭಾಗಿ ಆಗಿದ್ದರು. ಈ ವೇಳೆ ಟೈಟ್ ಟೀ-ಶರ್ಟ್ನಲ್ಲಿ ಲೇಡಿ ಸೂಪರ್ ಸ್ಟಾರ್ ಕಾಣಿಸಿಕೊಂಡಿದ್ರು.
2/ 7
ಟೈಟ್ ಟೀ-ಶರ್ಟ್ ಹಾಕಿರುವ ನಯನತಾರಾ ಫೋಟೋ ಹಾಗೂ ವಿಡಿಯೋ ಸಖತ್ ವೈರಲ್ ಆಗಿದೆ. ನಯನತಾರಾ ಲುಕ್ ಬಗ್ಗೆ ಕೆಲವರು ಅಶ್ಲೀಲ ಪದಗಳಿಂದ ಕಾಮೆಂಟ್ ಮಾಡ್ತಿದ್ದಾರೆ.
3/ 7
ಟ್ರೋಲಿಗರ ವಿರುದ್ಧ ಗಾಯಕಿ ಚಿನ್ಮಯಿ ಗರಂ ಆಗಿದ್ದಾರೆ ಈ ರೀತಿ ಕಾಮೆಂಟ್ ಮಾಡುತ್ತಿರುವವರು ತಾಯಿ ಎದೆ ಹಾಲು ಕುಡಿದು ಬೆಳೆದಿರೋರಾ? ಇಲ್ವಾ? ಎಂದು ಚಿನ್ಮಯಿ ಪ್ರಶ್ನಿಸಿದ್ದಾರೆ.
4/ 7
ಈ ರೀತಿ ಕಾಮೆಂಟ್ ಮಾಡುವ ನಿಮಗೆ ಹೆಣ್ಣಮಕ್ಕಳು ಇದ್ದರೆ ಹೇಗೆ? "ಇಂತಹ ಗಂಡಸಿಗೆ ಹೆಣ್ಣು ಮಕ್ಕಳು ಇದ್ದರೆ ಪರಿಸ್ಥಿತಿ ಏನು? ಎಂದು ಕಾಮೆಂಟ್ ಮಾಡಿದ್ದಾರೆ
5/ 7
ಈ ರೀತಿ ಕಾಮೆಂಟ್ ಮಾಡುವ ಗಂಡಸರೆಲ್ಲಾ ಮಗಳನ್ನು, ಅಕ್ಕ- ತಂಗಿಯರನ್ನು ಇದೇ ರೀತಿಯಲ್ಲಿ ನೋಡುತ್ತಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6/ 7
ಇಂತಹ ಕೆಟ್ಟ ಕಾಮೆಂಟ್ ಗಳ ಸ್ಕ್ರೀನ್ ಶಾಟ್ ತೆಗೆದು ಇನ್ ಸ್ಟಾ ಸ್ಟೋರಿಯಲ್ಲಿ ಹಾಕಿ ಕಾಮೆಂಟ್ ಮಾಡಿದವರ ವಿರುದ್ಧ ಗಾಯಕಿ ಚಿನ್ಮಯಿ ಹರಿಹಾಯ್ದಿದ್ದಾರೆ.
7/ 7
ಮದುವೆ ಬಳಿಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ದಂಪತಿ ಸಾರೋಗಸಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ.
First published: