ಮೊದಲ ಮಿಲನದ ವೇಳೆ ಹೆಣ್ಣುಮಕ್ಕಳಿಗೆ ನೋವಾಗುತ್ತದೆ. ರಕ್ತ ಬಂದರೆ ಮಾತ್ರ ಕನ್ಯೆಯರು, ಖಾಸಗಿ ಭಾಗ ಬಿಗಿಯಾಗಿದ್ದರೆ ಕನ್ಯೆಯರು ಎಂದು ಹೇಳುತ್ತಾರೆ ಎಂದು ಮುಕ್ತವಾಗಿ ಮಾತನಾಡಿದ್ದಾರೆ. ಈ ವೀಡಿಯೋದಲ್ಲಿ ಯೋನಿ ಬಿಗಿತ, ರಕ್ತಸ್ರಾವ ಅಥವಾ ನೋವಿನಿಂದ ಕೂಡಿದ್ದರೆ ಯುವತಿಯನ್ನು ಕನ್ಯೆ ಎಂದು ಭಾವಿಸುವುದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ.